alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳಾ ಪತ್ರಕರ್ತೆ ಮುಂದೆ ಪ್ಯಾಂಟ್ ಬಿಚ್ಚಿ ಈ ಕೆಲಸ ಮಾಡಿದ ಆಟೋ ಚಾಲಕ

ಮುಂಬೈನಲ್ಲಿ ಪತ್ರಕರ್ತೆಯೊಬ್ಬಳು ಜೀವನದಲ್ಲಿ ಮರೆಯಲಾಗದ ಘಟನೆ ನಡೆದಿದೆ. ಪತ್ರಕರ್ತೆ ರಾತ್ರಿ ಬೋರಿವಲಿ ಪ್ರದೇಶದಲ್ಲಿರುವ ತನ್ನ ಮನೆಗೆ ಬರುತ್ತಿದ್ದಳು. ದಾರಿ ಮಧ್ಯೆ ಆಟೋ ನಿಲ್ಲಿಸಿದ ಚಾಲಕ ಹಸ್ತಮೈಥುನ ಮಾಡಲು ಶುರು ಮಾಡಿದ್ದಾನೆ. ಆಕೆ ಎದುರಲ್ಲೇ ಪ್ಯಾಂಟ್ ಜಿಪ್ ಬಿಚ್ಚಿದ್ದಾನೆ.

ಈ ಘಟನೆ ನಡೆಯುವ ವೇಳೆ ಕೆಲವರು ನಿಂತು ನೋಡ್ತಿದ್ದರಂತೆ. ಮಹಿಳೆ ಸಹಾಯಕ್ಕೆ ಯಾರೂ ಬರಲಿಲ್ಲವಂತೆ. ಈ ಘಟನೆಯನ್ನು ಪತ್ರಕರ್ತೆ ಫೇಸ್ಬುಕ್ ಮೂಲಕ ಹೇಳಿದ್ದಾಳೆ. ಫೇಸ್ಬುಕ್ ಪೋಸ್ಟ್ ನೋಡಿದ ಪೊಲೀಸರು ಗುರುವಾರ ಮಹಿಳೆ ಮನೆಗೆ ಬಂದಿದ್ದಾರೆ. ದೂರು ದಾಖಲಿಸಿಕೊಂಡು ವಿಚಾರಣೆ ಶುರು ಮಾಡಿದ್ದಾರೆ.

ಘಟನೆ ನಡೆದ ಸ್ಥಳದಿಂದ ಪೀಡಿತೆ ಮನೆ ಹತ್ತಿರದಲ್ಲಿತ್ತಂತೆ. ಅಲ್ಲಿಂದ ಓಡಿ ಮನೆ ಸೇರಿದ್ದಾಳೆ ಪತ್ರಕರ್ತೆ. ಘಟನೆ ವೇಳೆ ಅಲ್ಲಿ 6 ಮಂದಿಯಿದ್ದರು. ಆದ್ರೆ ಒಬ್ಬರೂ ನೆರವಿಗೆ ಬಂದಿಲ್ಲ ಎನ್ನುತ್ತಾಳೆ ಪೀಡಿತೆ. ದೂರು ದಾಖಲಿಸಿಕೊಂಡ ಪೊಲೀಸರು ಆಕೆಗೆ ನೆರವು ನೀಡಿದ್ದಾರಂತೆ. ಹಿಂದಿನ ಬಾರಿ ದೂರು ದಾಖಲಿಸಿ, ಪ್ರಕರಣ ಕೈ ಬಿಡಲಾಗಿತ್ತು. ಈ ಬಾರಿ ಹಾಗಾಗುವುದಿಲ್ಲವೆಂಬ ನಂಬಿಕೆ ನನಗಿದೆ ಎಂದಿದ್ದಾಳೆ ಪತ್ರಕರ್ತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...