alex Certify
ಕನ್ನಡ ದುನಿಯಾ       Mobile App
       

Kannada Duniya

ಮಗುವಿನ ಖಾಸಗಿ ಅಂಗಕ್ಕೆ ಬಿಸಿ ಎಣ್ಣೆ ಹಾಕಿದ್ಲು ಮಹಾತಾಯಿ

ಛತ್ತೀಸ್ಗಢದ ಕೊರ್ಬಾ ಜಿಲ್ಲೆಯಲ್ಲಿ ಮನ ಕಲಕುವ ಘಟನೆ ನಡೆದಿದೆ. ತಾಯಿಯೇ ಮಗುವಿಗೆ ಹೆಮ್ಮಾರಿಯಾಗಿದ್ದಾಳೆ. 6 ವರ್ಷದ ಮಗನ ಖಾಸಗಿ ಅಂಗಕ್ಕೆ ಬಿಸಿ ಎಣ್ಣೆ ಸುರಿದಿದ್ದಾಳೆ. ಬಾಲಕ ಹಾಸಿಗೆಯಲ್ಲಿ ಮೂತ್ರ ಮಾಡಿದ್ದೇ ಈ ಘಟನೆಗೆ ಕಾರಣವಾಗಿದೆ.

ಘಟನೆ ಪುಚ್ಚಪರಾ ಗ್ರಾಮದಲ್ಲಿ ಆಗಸ್ಟ್ 2 ರಂದು ನಡೆದಿದೆ. ಆದ್ರೆ ಶನಿವಾರ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ. ಆರೋಪಿ ಮಂಗಳಾದೇವಿ, ಪೀಡಿತ ಬಾಲಕನ ಮಲತಾಯಿಯಂತೆ. ಬಾಲಕ ಹಾಸಿಗೆಯಲ್ಲಿ ಮೂತ್ರ ಮಾಡಿದ ಎನ್ನುವ ಕಾರಣಕ್ಕೆ ಬಿಸಿ ಎಣ್ಣೆಯನ್ನು ಖಾಸಗಿ ಅಂಗಕ್ಕೆ ಹಾಕಿದ್ದಾಳೆ. ಶನಿವಾರ ಬಾಲಕ ವಿಷ್ಯವನ್ನು ಸಂಬಂಧಿಕರೊಬ್ಬರಿಗೆ ತಿಳಿಸಿದ್ದಾನೆ. ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ.

ತನ್ನ ಮೇಲೆ ಬಂದ ಆರೋಪವನ್ನು ಮಂಗಳಾದೇವಿ ನಿರಾಕರಿಸಿದ್ದಾಳೆ. ಅಚಾನಕ್ ಎಣ್ಣೆ ಬಿದ್ದಿದೆ. ಉದ್ದೇಶಪೂರ್ವಕವಾಗಿ ಮಾಡಿಲ್ಲ ಎಂದಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...