alex Certify
ಕನ್ನಡ ದುನಿಯಾ       Mobile App
       

Kannada Duniya

ಮಲತಾಯಿಯ ಈ ಕೃತ್ಯ ನೋಡಿ ದಂಗಾದ ಪೊಲೀಸ್

ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ ಮಲ ತಾಯಿಯೊಬ್ಬಳು ಮಮತೆ ಮರೆತಿದ್ದಾಳೆ. ಮಗಳನ್ನು ಕೊಲೆ ಮಾಡಿ ನಂತ್ರ ಆಕೆಯ ದೇಹವನ್ನು ಎರಡು ಭಾಗವಾಗಿ ಕತ್ತರಿಸಿ, ಕಪಾಟಿನಲ್ಲಿಟ್ಟಿದ್ದಾಳೆ. ಇದಕ್ಕೂ ಮುನ್ನ ಆರೋಪಿ ತನ್ನ ಮಗಳು ಕಾಣೆಯಾಗಿದ್ದಾಳೆಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು ಎನ್ನಲಾಗಿದೆ.

ಕೊತ್ವಾಲಿಯ ಮೀನು ಅಹುಜಾ ಈ ಕೃತ್ಯವೆಸಗಿದ್ದಾಳೆ. ಮಲ ಮಗಳು ಪ್ರಾಪ್ತಿಯನ್ನು ಕೊಲೆ ಮಾಡಿದ್ದಾಳೆ. ಕೊಲೆಗೂ ಮುನ್ನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ತನ್ನ ಮಗಳು ಕಾಣೆಯಾಗಿದ್ದಾಳೆಂದು ಮೀನು ದೂರು ದಾಖಲಿಸಿದ್ದಳು. ಮಗಳನ್ನು ದೆಹಲಿಗೆ ಬಿಟ್ಟು ಬಂದಿದ್ದೆ. ನಂತ್ರ ಆಕೆ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದಿದ್ದಳು.

ವಿಚಾರಣೆ ಶುರು ಮಾಡಿದ ಪೊಲೀಸರು ಮೊದಲು ಮೀನು ಬಳಿ ಮಾಹಿತಿ ಪಡೆದಿದ್ದಾರೆ. ಪೊಲೀಸ್ ಪ್ರಶ್ನೆಗೆ ಮೀನು ಸರಿಯಾಗಿ ಉತ್ತರ ನೀಡಿಲ್ಲ. ಇದ್ರಿಂದ ಸಂಶಯಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಹೊರಬಿದ್ದಿದೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...