alex Certify
ಕನ್ನಡ ದುನಿಯಾ       Mobile App
       

Kannada Duniya

ಕಬಡ್ಡಿ ಆಡಲು ಬಿಡದ ತಂದೆ- ತಾಯಿಗೆ ಮಗ ಮಾಡಿದ್ದೇನು..?

download

ಮಹಾರಾಷ್ಟ್ರದ ವಸಿಂದ್ ಗ್ರಾಮದ ಜನ ಬೆಚ್ಚಿ ಬೀಳುವಂತಹ ಘಟನೆ ನಡೆದಿದೆ. ಮಗನೇ ಅಪ್ಪ-ಅಮ್ಮನನ್ನು ಕೊಲೆಗೈದಿದ್ದಾನೆ. ಇದಕ್ಕೆ ಕಾರಣವಾಗಿದ್ದು ಕಬಡ್ಡಿ.

ವಸಿಂದ್ ಗ್ರಾಮದ ಸಾಗರ್ ಎಂಬಾತ ಖಾಸಗಿ ಕಂಪನಿಯೊಂದರಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡ್ತಿದ್ದಾನೆ. ಆತ ಕಬಡ್ಡಿ ಕೂಡ ಆಡ್ತಿದ್ದ ಎನ್ನಲಾಗಿದೆ. ಆದ್ರೆ ತಂದೆ ಹಾಗೂ ಮಲತಾಯಿಗೆ ಇದು ಇಷ್ಟವಿರಲಿಲ್ಲವಂತೆ. ಪ್ರತಿ ದಿನ ಇದೇ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತಂತೆ. ಸೋಮವಾರ ರಾತ್ರಿ ಕೂಡ ಇದೇ ವಿಚಾರಕ್ಕೆ ಜಗಳ ಶುರುವಾಗಿದೆ.

ಗಲಾಟೆ ತಾರಕಕ್ಕೇರಿದ್ದು,ಸಿಟ್ಟಿಗೆದ್ದ ಸಾಗರ್, ತಂದೆ- ತಾಯಿಯನ್ನು ಕೊಲೆಗೈದಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಸಾಗರ್ ನನ್ನು ಬಂಧಿಸಿದ್ದಾರೆ. ಖಾರ ಕುಟ್ಟುವ ಕಲ್ಲಿನಿಂದ ಹತ್ಯೆಗೈದಿದ್ದಾನೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...