alex Certify
ಕನ್ನಡ ದುನಿಯಾ       Mobile App
       

Kannada Duniya

ಲಿಫ್ಟ್ ನಲ್ಲಿ ಮಹಿಳೆ ಜೊತೆ ಅಸಭ್ಯ ವರ್ತನೆ– ವೈರಲ್ ಆಯ್ತು ವಿಡಿಯೋ

man

ಸಾಮಾಜಿಕ ಜಾಲತಾಣದಲ್ಲಿ ಸಿಸಿ ಟಿವಿ ವಿಡಿಯೋವೊಂದು ವೈರಲ್ ಆಗಿದೆ. ಅದ್ರಲ್ಲಿ ಯುವಕನೊಬ್ಬ ಲಿಫ್ಟ್ ನಲ್ಲಿ ಮಹಿಳೆ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಇದಕ್ಕೆ ಮಹಿಳೆ ತಕ್ಕ ಉತ್ತರ ನೀಡಿದ್ದಾಳೆ.

ಮಹಿಳೆ ಲಿಫ್ಟ್ ನಲ್ಲಿ ಮೊಬೈಲ್ ಹಿಡಿದುಕೊಂಡಿದ್ದರೆ, ಹಿಂದಿದ್ದ ಯುವಕ ಆಕೆಗೆ ಕಿಸ್ ಕೊಡಲು ಯತ್ನಿಸುತ್ತಾನೆ. ಇದರಿಂದ ಮಹಿಳೆ ತಪ್ಪಿಸಿಕೊಳ್ಳುತ್ತಾಳೆ. ನಂತ್ರ ಆಕೆ ಭುಜದ ಮೇಲೆ ಕೈ ಇಡಲು ಯತ್ನಿಸ್ತಾನೆ. ಕೋಪಗೊಂಡ ಮಹಿಳೆ ಚೆನ್ನಾಗಿ ಆತನಿಗೆ ಒದೆ ನೀಡಿ ಹೊರಟು ಹೋಗ್ತಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...