alex Certify
ಕನ್ನಡ ದುನಿಯಾ       Mobile App
       

Kannada Duniya

ಅಮ್ಮನ ಸ್ನೇಹಿತರಿಂದಲೇ ಮಗಳ ರೇಪ್: ವಿಡಿಯೋ ಮಾಡಿದ ತಾಯಿ

mobile-in-woman-handಹರ್ಯಾಣದ ರೋಹ್ಟಕ್ ನಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಸಾಮೂಹಿಕ ಅತ್ಯಾಚಾರದ ಹಿಂದೆ ತಾಯಿಯ ಕೈವಾಡವಿದೆ ಎಂದು ಬಾಲಕಿ ಆರೋಪ ಮಾಡಿದ್ದಾಳೆ. ತಾಯಿ ಅಶ್ಲೀಲ ವಿಡಿಯೋ ಮಾಡಿದ್ದಾಳೆಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.

ಮಾಧ್ಯಮಗಳ ವರದಿ ಪ್ರಕಾರ, ಅದೇ ಗ್ರಾಮದಲ್ಲಿ ವಾಸವಾಗಿರುವ ರಾಮ್ಭಗತ್, ದಿನೇಶ್ ಮತ್ತು ಕಮಲ್ ಎಂಬುವವರ ಜೊತೆ ಬಾಲಕಿ ತಾಯಿ ಅನೈತಿಕ ಸಂಬಂಧ ಹೊಂದಿದ್ದಾಳಂತೆ. ಒಮ್ಮೆ ಬಾಲಕಿ ತಾಯಿಯನ್ನು ಅವರ ಜೊತೆ ನೋಡಿದ್ದಳಂತೆ. ಅಲ್ಲಿಂದ ತಾಯಿ ಹಿಂಸೆ ನೀಡುತ್ತಿದ್ದಾಳೆಂದು ಬಾಲಕಿ ಆರೋಪ ಮಾಡಿದ್ದಾಳೆ.

ತಾಯಿ ಹೇಳಿಕೆ ಮೇರೆಗೆ ಈ ಮೂವರೂ ಅನೇಕ ಬಾರಿ ಗ್ಯಾಂಗ್ ರೇಪ್ ಮಾಡಿದ್ದಾರೆ. ಅಶ್ಲೀಲ ವಿಡಿಯೋ ಮಾಡಿದ್ದು, ಬಾಯಿ ಬಿಟ್ಟರೆ ವಿಡಿಯೋ ವೈರಲ್ ಮಾಡುವುದಾಗಿ ಹೆದರಿಸಿದ್ದಾರೆಂದು ಬಾಲಕಿ ದೂರಿದ್ದಾಳೆ. ಹಾಗೆ ತಾಯಿ ಚಿತ್ರಹಿಂಸೆ ನೀಡಿದ್ದಾಳೆಂದು ಬಾಲಕಿ ಆರೋಪ ಮಾಡಿದ್ದು, ಅವರೆಲ್ಲರ ವಿರುದ್ಧ ದೂರು ದಾಖಲಾಗಿದೆ. ಹಾಗೆ ಬಾಲಕಿಯನ್ನು ಸುರಕ್ಷಿತ ಸ್ಥಳದಲ್ಲಿಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...