alex Certify
ಕನ್ನಡ ದುನಿಯಾ       Mobile App
       

Kannada Duniya

ಶವದ ಜೊತೆ ಕೆಟ್ಟ ಕೆಲಸ ಮಾಡ್ತಿದ್ಲು ಈ ಕೊಲೆಗಾರ್ತಿ

juana-1_KdjmU0Dಸುಂದರ ಹಾಗೂ ಮುಗ್ದವಾಗಿ ಕಾಣುವ ಈ ಹುಡುಗಿ ಕೆಲಸ ಕೇಳಿದ್ರೆ ದಂಗಾಗಿ ಹೋಗ್ತೀರಾ. ಜುಆನಾ ಹೆಸರಿನ ಈ ಇಪ್ಪತ್ತೆಂಟು ವರ್ಷದ ರಕ್ತಪಿಪಾಸು ಈಗ ಮೆಕ್ಸಿಕೋ  ಜೈಲಿನಲ್ಲಿದ್ದಾಳೆ.

ಮನುಷ್ಯರನ್ನು ಕೊಲೆಗೈಯುತ್ತಿದ್ದ ಜುಆನಾ ಶವದ ಜೊತೆ ಶಾರೀರಿಕ ಸಂಬಂಧ ಬೆಳೆಸಿ ನಂತ್ರ ರಕ್ತ ಕುಡಿಯುತ್ತಿದ್ದಳಂತೆ. ಇದನ್ನು ಆಕೆಯೇ ಒಪ್ಪಿಕೊಂಡಿದ್ದಾಳೆ. ಜುಆನಾ ತನಗಿಂತ 20 ವರ್ಷ ಹಿರಿಯ ವಯಸ್ಸಿನ ವ್ಯಕ್ತಿಗಳ ಜೊತೆ ಶಾರೀರಿಕ ಸಂಬಂಧ ಬೆಳೆಸಿದ್ದಾಳಂತೆ. ಅವರ ಜೊತೆ ಸುತ್ತಾಡ್ತಾ ಇದ್ದ ಜುಆನಾ, ತನ್ನ 15ನೇ ವಯಸ್ಸಿನಲ್ಲಿಯೇ ಗರ್ಭಿಣಿಯಾಗಿದ್ಲಂತೆ.

ಮಕ್ಕಳ ಪಾಲನೆಗಾಗಿ ಜುಆನಾ ತಪ್ಪು ದಾರಿ ತುಳಿದಳಂತೆ. ವೇಶ್ಯಾವಾಟಿಕೆ ಹಾಗೂ ಮಾದಕ ವಸ್ತು ಕಳ್ಳ ಸಾಗಣೆ ಮಾಡ್ತಿದ್ದಳಂತೆ. ಆಕೆಗೆ ಜೀವ ಬೆದರಿಕೆ ಇದ್ದಿದ್ದರಿಂದ ಪುರುಷರನ್ನು ಹತ್ಯೆಗೈದು ಶವದ ಜೊತೆ ಶಾರೀರಿಕ ಸಂಬಂಧ ಬೆಳೆಸಲು ಆರಂಭಿಸಿದಳಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...