alex Certify
ಕನ್ನಡ ದುನಿಯಾ       Mobile App
       

Kannada Duniya

ಔಷಧಿ ನೀಡುವ ನೆಪದಲ್ಲಿ ನಾಲ್ಕು ದಿನ ಇಂಥ ಕೃತ್ಯವೆಸಗಿದ ಚಿಕ್ಕಪ್ಪ

ಉತ್ತರ ಪ್ರದೇಶದ ಮಥುರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಘಟನೆ ಬೆಳಕಿಗೆ ಬಂದಿದೆ. ಪೀಡಿತೆ ಚಿಕ್ಕಪ್ಪನೇ ನಾಲ್ಕು ದಿನಗಳ ಕಾಲ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಪೀಡಿತ ಬಾಲಕಿ ತಂದೆ ಸಾವನ್ನಪ್ಪಿದ್ದು ತಾಯಿ 13 ವರ್ಷದ ಮಗಳನ್ನು ತನ್ನ ಸಹೋದರಿ ಮನೆಯಲ್ಲಿ ಬಿಟ್ಟಿದ್ದಳು. ಅಲ್ಲಿಗೆ ಬಂದಿದ್ದ ಸಂಬಂಧದಲ್ಲಿ ಚಿಕ್ಕಪ್ಪನಾಗುವ ಆರೋಪಿ  ಔಷಧಿ ನೀಡುವ ನೆಪಹೇಳಿ ಬಾಲಕಿಯನ್ನು ಮನೆಗೆ ಕರೆದೊಯ್ದಿದ್ದಾನೆ. ಮೇ.15ರಂದು ಬಾಲಕಿಯನ್ನು ವಾಪಸ್ ಆಕೆ ಚಿಕ್ಕಮ್ಮನ ಮನೆಗೆ ತಂದು ಬಿಟ್ಟಿದ್ದಾನಂತೆ.

ಬಾಲಕಿ ಚಿಕ್ಕಪ್ಪನ ಕೃತ್ಯವನ್ನು ಚಿಕ್ಕಮ್ಮನ ಮುಂದಿಟ್ಟಿದ್ದಾಳೆ. ಈ ವಿಷ್ಯವನ್ನು ಬಾಲಕಿ ತಾಯಿಗೆ ತಿಳಿಸಲಾಗಿದೆ. ಸ್ಥಳಕ್ಕೆ ಬಂದ ತಾಯಿ ಆರೋಪಿ ವಿರುದ್ಧ ದೂರು ದಾಖಲಿಸಿದ್ದಾಳೆ. ಬಾಲಕಿ ವೈದ್ಯಕೀಯ ಪರೀಕ್ಷೆ ನಡೆಯುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...