alex Certify
ಕನ್ನಡ ದುನಿಯಾ       Mobile App
       

Kannada Duniya

ಕೋರ್ಟ್ ಆವರಣದಲ್ಲೇ ಪತ್ನಿಯನ್ನು ಕೊಂದ ಪತಿ

ಕೌಟುಂಬಿಕ ನ್ಯಾಯಾಲಯದ ಒಳಭಾಗದಲ್ಲೇ ಪತಿಯೊಬ್ಬ ತನ್ನ ಪತ್ನಿಯನ್ನು ಕತ್ತಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ಓಡಿಶಾದ ಸಂಬಲ್ ಪುರದಲ್ಲಿ ನಡೆದಿದೆ.

ರಮೇಶ್ ಕುಂಬಾರ್ ಎಂಬಾತ ತನ್ನ 18 ವರ್ಷದನ್ನು ಪತ್ನಿ ಸಂಜಿತಾ ಚೌಧರಿ ಕೊಲೆ ಮಾಡಿದ್ದು, ಅತ್ತೆ ಲಲಿತಾ ಚೌಧರಿ ಮೇಲೂ ಹಲ್ಲೆ ಮಾಡಿದ್ದಾನೆ. ಮಾವ ತಪ್ಪಿಸಿಕೊಂಡಿದ್ದಾರೆ.

ಮದುವೆಯಾಗಿ ಕೆಲ ತಿಂಗಳುಗಳಲ್ಲೇ ಸಂಜಿತಾ ತನ್ನ ಗಂಡ ಹಿಂಸೆ ಕೊಡುತ್ತಾನೆಂದು ಹೇಳಿ ತವರಿಗೆ ಹೋಗಿದ್ದಳು. ಇದಾದ ಬಳಿಕ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಪೋಷಕರೊಂದಿಗೆ ಬಂದಿದ್ದಾಳೆ. ಪತ್ನಿಯನ್ನು ವಾಪಸ್ ಕರೆತರಲು ವಿಫಲನಾಗಿದ್ದ ರಮೇಶ್ ಆಕೆಯನ್ನು ನ್ಯಾಯಾಲಯದ ಆವರಣದಲ್ಲೇ ಕೊಲೆ ಮಾಡಿದ್ದಾನೆ. ಸಂಬಲ್ ಪುರ ಪೊಲೀಸರು ಆರೋಪಿ ರಮೇಶ್ ನನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...