alex Certify
ಕನ್ನಡ ದುನಿಯಾ       Mobile App
       

Kannada Duniya

ಮೆಟ್ರೋ ಸಿಟಿಗಳಲ್ಲಿ 3 ಸಾವಿರಕ್ಕೆ ಸಿಗ್ತಾರೆ ಪುರುಷರು

ಶತಮಾನಗಳಿಂದಲೂ ವೇಶ್ಯಾವಾಟಿಕೆ ಮಹಿಳೆಯರಿಗೆ ಸೀಮಿತ ಎಂಬಂತಾಗಿತ್ತು. ಆದ್ರೀಗ ಕಾಲ ಬದಲಾಗಿದೆ. ಪಾಶ್ಚಾತ್ಯ ದೇಶಗಳಲ್ಲಿ ವೇಶ್ಯಾವಾಟಿಕೆ ವೃತ್ತಿಯಲ್ಲಿ ಹೆಚ್ಚೆಚ್ಚು ಪುರುಷರನ್ನು ಕಾಣಬಹುದಾಗಿದೆ. ಭಾರತದಲ್ಲಿಯೇ ಸಾವಿರಾರು ಪುರುಷರು ಈ ವೇಶ್ಯಾವಾಟಿಕೆ ವೃತ್ತಿಯಲ್ಲಿ ತೊಡಗಿದ್ದಾರೆ. ಇದನ್ನು gigolos ಎಂದು ಕರೆಯಲಾಗುತ್ತದೆ.

ಕಳೆದ ವರ್ಷ ನಡೆದ ಸಮೀಕ್ಷೆಯೊಂದರ ಪ್ರಕಾರ ಮೆಟ್ರೋ ಸಿಟಿಗಳಲ್ಲಿ ಈ ದಂಧೆಗಿಳಿದ ಪುರುಷರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗ್ತಿದೆ. ಇತ್ತೀಚಿಗೆ ನಡೆದ ಸಮೀಕ್ಷೆ ಕೂಡ ಇದಕ್ಕೆ ಪುಷ್ಠಿ ನೀಡಿದೆ. ದೆಹಲಿ ಸೇರಿದಂತೆ ಮಹಾನಗರಗಳಲ್ಲಿ ರಾತ್ರಿ ಪುರುಷರ ಅಸಮರ್ಪಕ ಕಾರ್ಯ ಚುರುಕು ಪಡೆಯುತ್ತದೆಯಂತೆ.

ಹಣ ಗಳಿಸುವ ಆತುರದಲ್ಲಿ ವಿದ್ಯಾರ್ಥಿಗಳು ಹೆಚ್ಚೆಚ್ಚು ಈ ದಂಧೆಗಿಳಿಯುತ್ತಿದ್ದಾರೆ. ಪುರುಷರನ್ನು ಮಹಿಳೆಯರು ಕರೆದೊಯ್ಯುತ್ತಾರೆ. ಮಹಿಳೆಯರ ಜೊತೆ ಮಲಗುವ ಪುರುಷರು 1-3 ಸಾವಿರದವರೆಗೆ ಹಣ ಪಡೆಯುತ್ತಿದ್ದಾರೆ. Gigolos ದಂಧೆಗೆ ಕೆಲ ಏಜೆನ್ಸಿಗಳೂ ಕೈ ಜೋಡಿಸಿವೆ. ದೆಹಲಿ, ಮುಂಬೈ, ಚಂಡೀಗಢದಲ್ಲಿ ಈ ದಂಧೆ ಪ್ರವರ್ಧಮಾನಕ್ಕೆ ಬರ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...