alex Certify
ಕನ್ನಡ ದುನಿಯಾ       Mobile App
       

Kannada Duniya

ಪೋರ್ನ್ ಸೈಟ್ ನಲ್ಲಿ ಲವ್ ಮ್ಯಾರೇಜ್ ಜೋಡಿಯ ವಿಡಿಯೋ ವೈರಲ್

ಫತೇಹಾಬಾದ್ ಗ್ರಾಮವೊಂದರಲ್ಲಿ ಲವ್ ಮ್ಯಾರೇಜ್ ಆದ ಜೋಡಿಯ ವಿಡಿಯೋ ಸಾಮಾಜಿಕ ಜಾಲತಾಣ ಹಾಗೂ ಪೋರ್ನ್ ಸೈಟ್ ನಲ್ಲಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಜೋಡಿಯ ಅಶ್ಲೀಲ ವಿಡಿಯೋ ಪೋಸ್ಟ್ ಮಾಡಿದ ಅನಾಮದೇಯ ವ್ಯಕ್ತಿ ವಿರುದ್ಧ ದೂರು ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಶುರುಮಾಡಿದ್ದಾರೆ.

ಭಟ್ಟಕ್ಲನ್ ಗ್ರಾಮದಲ್ಲಿ ಆಗಸ್ಟ್ 10ರಂದು ಪ್ರೇಮಿಗಳು ಮದುವೆಯಾಗಿದ್ದರು. ದೇವಸ್ಥಾನದಲ್ಲಿ ಇಬ್ಬರೂ ಹಾರ ಬದಲಾಯಿಸಿಕೊಂಡಿದ್ದರು. ಈ ಜೋಡಿ ಒಂದಾಗಿದ್ದ ವೇಳೆ ವಿಡಿಯೋ ಮಾಡಿದ ಅಪರಿಚಿತರು ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲತಾಣ ಹಾಗೂ ಪೋರ್ನ್ ಸೈಟ್ ಗೆ ಹಾಕಿದ್ದಾರೆ.

ಈ ವಿಷ್ಯ ತಿಳಿದ ಪೊಲೀಸರು ವಿಡಿಯೋ ಅಪ್ಲೋಡ್ ಮಾಡಿದ ವ್ಯಕ್ತಿಯ ಹುಡುಕಾಟ ನಡೆಸುತ್ತಿದ್ದಾರೆ. ಗ್ರಾಮಸ್ಥರ ದೂರಿನ ಮೇರೆಗೆ ಹುಡುಗ-ಹುಡುಗಿ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...