alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ರೆಂಡ್ ಜೊತೆ ಮಲಗು ನಂತ್ರ ಮದುವೆ ಅಂದ ಬಾಯ್ ಫ್ರೆಂಡ್…ನಂತ್ರ..

USA, New York State, New York City, Crime scene barrier tape

ಗುರಗಾಂವ್ ನಲ್ಲಿ ಲವ್, ಸೆಕ್ಸ್, ದೋಖಾ ನಂತ್ರ ಹತ್ಯೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಪ್ರೇಮಿ ಮೊದಲು ಹುಡುಗಿ ಜೊತೆ ಪ್ರೀತಿ ಮಾಡುವ ನಾಟಕವಾಡಿದ್ದಾನೆ. ನಂತ್ರ ಶಾರೀರಿಕ ಸಂಬಂಧ ಬೆಳೆಸಿದ್ದಾನೆ. ಇಷ್ಟೇ ಅಲ್ಲ, ಮದುವೆ ಆಗುವ ಮೊದಲು ತನ್ನ ಸ್ನೇಹಿತರ ಜೊತೆ ಶಾರೀರಿಕ ಸಂಬಂಧ ಬೆಳೆಸುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ಹುಡುಗಿ ಒಪ್ಪದಿರುವುದೇ ಆಕೆಗೆ ಮುಳುವಾಗಿದೆ.

ಮೃತ ಯುವತಿ ಪಶ್ಚಿಮ ಬಂಗಾಳದವಳು. ಗುರಗಾಂವ್ ನ ಗಬ್ಬರ್ ಜೊತೆ ಸಂಬಂಧ ಬೆಳೆಯಿತು. ಇಬ್ಬರು ಹತ್ತಿರವಾಗ್ತಾ ಇದ್ದಂತೆ ಆಕೆ ಆತನ ಜೊತೆಯಲ್ಲಿಯೇ ವಾಸವಾಗಿದ್ದಳು. ಆಕೆ ಜೊತೆ ಪ್ರೀತಿ ನಾಟಕವಾಡಿ ಆಕೆ ಜೊತೆ ಸಂಬಂಧ ಬೆಳೆಸಿದ್ದ ಗಬ್ಬರ್ ನಂತ್ರ ಸ್ನೇಹಿತರ ಜೊತೆ ಸಂಬಂಧ ಬೆಳೆಸುವಂತೆ ಒತ್ತಾಯ ಮಾಡಿದ್ದ.

ಇದಕ್ಕೆ ಹುಡುಗಿ ಒಪ್ಪಿಗೆ ನೀಡಿಲ್ಲ. ಆಗ ಸ್ನೇಹಿತರು ರೇಪ್ ಮಾಡಿದ್ದಾರೆ. ವಿಷಯ ಎಲ್ಲಿ ಬಹಿರಂಗವಾಗುತ್ತೋ ಎನ್ನುವ ಭಯದಲ್ಲಿ ಹೊಡೆದು ಸಾಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...