alex Certify
ಕನ್ನಡ ದುನಿಯಾ       Mobile App
       

Kannada Duniya

ಲಂಡನ್ ನಲ್ಲಿ ಭಾರತೀಯರ ಮಾನ ಕಳೆದ ವೈದ್ಯ

rape_1_1501751043_618x347

118 ಹುಡುಗಿಯರ ಮೇಲೆ ಅತ್ಯಾಚಾರವೆಸಗಿದ ಹಾಗೂ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಡನ್ ಕೋರ್ಟ್ ಒಂದು ಭಾರತೀಯ ಮೂಲದ ವೈದ್ಯನನ್ನು ದೋಷಿ ಎಂದು ತೀರ್ಪು ನೀಡಿದೆ. ಆರೋಪಿ 2004ರಿಂದ 2013 ರ ಮಧ್ಯೆ 118 ಹುಡುಗಿಯರ ಮೇಲೆ ಅತ್ಯಾಚಾರವೆಸಗಿದ್ದ. 2013ರಲ್ಲಿ ವೈದ್ಯನನ್ನು ಬಂಧಿಸಲಾಗಿತ್ತು.

ಸದ್ಯ ವೈದ್ಯ ಜಾಮೀನಿನ ಮೇಲೆ ಹೊರಗಿದ್ದಾನೆ. ವೈದ್ಯ ದೋಷಿ ಎಂದು ಕೋರ್ಟ್ ತೀರ್ಪು ನೀಡಿದ್ದು, ಮುಂದಿನ ವಿಚಾರಣೆ   ಆಗಸ್ಟ್ 31ರಂದು ನಡೆಯಲಿದೆ. ಘಟನೆ ನಡೆದಿರುವುದು ಪೂರ್ವ ಲಂಡನ್ ನ ರೋಮ್ಪೊರ್ಟ್ ನಲ್ಲಿ. ಭಾರತೀಯ ಮೂಲದ ಆರೋಪಿ ಮನೀಷ್ ಷಾ ವೃತ್ತಿಯಲ್ಲಿ ವೈದ್ಯ. ಆರೋಪಿ ವಿರುದ್ಧ 118 ಲೈಂಗಿಕ ಕಿರುಕುಳ ದೂರು ದಾಖಲಾಗಿದೆ. 65 ಹುಡುಗಿಯರನ್ನು ರೇಪ್ ಮಾಡಿರುವ ವೈದ್ಯ 52 ಹುಡುಗಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನಂತೆ. 13 ವರ್ಷದ ಅಪ್ರಾಪ್ತೆಯನ್ನೂ ರೇಪ್ ಮಾಡಿದ್ದಾನೆ ಮನೀಷ್.

ದೂರಿನ ಮೇಲೆ 2013ರಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಅನೇಕ ಬಾರಿ ಜಾಮೀನಿನ ಮೇಲೆ ಆರೋಪಿ ಹೊರಗೆ ಬಂದಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...