alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರ ಮಾಡಿದ 14 ರ ಪೋರನೀಗ ಅಪ್ಪ..!

boy

ಕೇರಳದ ಕೊಚ್ಚಿಯಲ್ಲಿ 14 ವರ್ಷದ ಬಾಲಕನೊಬ್ಬ ತಂದೆಯಾಗಿದ್ದಾನೆ. 8ನೇ ತರಗತಿಯಲ್ಲಿ ಓದ್ತಾ ಇರೋ ಬಾಲಕ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಅಂತಾ 18 ರ ಯುವತಿ ಆರೋಪಿಸಿದ್ದಾಳೆ. ಇವರಿಬ್ಬರೂ ಸೋದರ ಸಂಬಂಧಿಗಳು, ಅಕ್ಕಪಕ್ಕದ ಮನೆಯಲ್ಲಿ ವಾಸವಾಗಿದ್ದಾರೆ. ಆ ಯುವತಿಗೆ ಹೆಣ್ಣುಮಗು ಜನಿಸಿದ್ದು, ಅದಕ್ಕೀಗ 2 ತಿಂಗಳು ಪ್ರಾಯ.

ಮಗುವಿನ ಡಿ ಎನ್ ಎ ಪರೀಕ್ಷೆ ನಡೆಸಲಾಗಿದ್ದು, 14 ವರ್ಷದ ಬಾಲಕನೇ ತಂದೆ ಅನ್ನೋದು ದೃಢಪಟ್ಟಿದೆ. ಬಾಲಕನ ವಿರುದ್ಧ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ವಿಚಾರಣೆ ವೇಳೆ ಯುವತಿಯೇ ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ಲು ಅಂತಾ ಹೇಳಿದ್ದಾನೆ. ಆರೋಪ ಸಾಬೀತಾದಲ್ಲಿ ಬಾಲಕನಿಗೆ 3-5 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ.

ಕೊಚ್ಚಿ ಸ್ಕೂಲ್ ನಲ್ಲಿ ಓದ್ತಾ ಇದ್ದ ಬಾಲಕನನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ಕ್ರೈಂ ಬ್ಯೂರೋ ನೀಡಿರುವ ಅಂಕಿ-ಅಂಶಗಳ ಪ್ರಕಾರ ಮಕ್ಕಳ ವಿರುದ್ಧ 1570 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 520 ಅತ್ಯಾಚಾರ ಪ್ರಕರಣಗಳಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...