alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಗೆ ಗನ್ ತೋರಿಸಿ ಪತಿ ಮಾಡುತ್ತಿದ್ದ ನೀಚ ಕೃತ್ಯ

ಪತಿ ತನ್ನೊಂದಿಗೆ ದೈಹಿಕ ಸಂಬಂಧ ಹೊಂದಲು ಗನ್ ಬಳಸುತ್ತಿದ್ದ ಎಂದು ಆರೋಪಿಸಿ ಇಂದೋರ್ ಮಹಿಳೆಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದಾಳೆ. ಐಟಿ ಎಕ್ಸ್ ಪರ್ಟ್ ಆಗಿರೋ ಪತಿ ಅವಳನ್ನು ಮನೆಯಿಂದ ಹೊರಹಾಕಿದ್ದಾನಂತೆ. ನಂತರ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಅಪಹರಿಸಿದ್ದಾನೆ ಅಂತಾ ಆಕೆ ದೂರಿದ್ದಾಳೆ.

ಶ್ವೇತಾ ಶಾ ಎಂಬಾಕೆಗೆ ಎರಡನೇ ಬಾರಿ ಸಿಸೇರಿಯನ್ ಮೂಲಕ ಹೆರಿಗೆಯಾಗಿತ್ತು. ನಂತರ ಶ್ವೇತಾ ಕೊಂಚ ದುರ್ಬಲಳಾಗಿದ್ದಳು, ಆರೋಗ್ಯ ಸಮಸ್ಯೆ ಆಗಾಗ ಅವಳನ್ನು ಕಾಡುತ್ತಿತ್ತು. ಆದ್ರೆ ಕಾಮಾಂಧನಂತೆ ವರ್ತಿಸುತ್ತಿದ್ದ ಅವಳ ಪತಿ, ಋತುಮತಿಯಾಗಿದ್ದಾಗ್ಲೂ ಅವಳೊಂದಿಗೆ ದೈಹಿಕ ಸಂಬಂಧ ಬಯಸುತ್ತಿದ್ದ.

ಗನ್ ತೋರಿಸಿ ಬೆದರಿಸಿ ಸೆಕ್ಸ್ ನಡೆಸುತ್ತಿದ್ದ. ಶ್ವೇತಾ ಹಾಗೂ ಕರ್ಣವ್ ದು ಲವ್ ಮ್ಯಾರೇಜ್. ಮದುವೆ ನಂತರ ಕರ್ಣವ್, ವರದಕ್ಷಿಣೆ ತರುವಂತೆ ಶ್ವೇತಾಗೆ ಕಿರುಕುಳ ನೀಡಲಾರಂಭಿಸಿದ್ದ. ಶ್ವೇತಾ ಕಷ್ಟಪಟ್ಟು ಉಳಿಸಿದ್ದ 6 ಲಕ್ಷ ರೂಪಾಯಿಯನ್ನು ಕೂಡ ನುಂಗಿ ನೀರು ಕುಡಿದಿದ್ದ. ಆತ ಒಬ್ಬ ಹ್ಯಾಕಿಂಗ್ ಎಕ್ಸ್ ಪರ್ಟ್ ಅನ್ನೋದನ್ನು ಕೂಡ ಶ್ವೇತಾ ದೂರಿನಲ್ಲಿ ಬಹಿರಂಗಪಡಿಸಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...