alex Certify
ಕನ್ನಡ ದುನಿಯಾ       Mobile App
       

Kannada Duniya

ಗಂಡ ಏನಕ್ಕೂ ಪ್ರಯೋಜನವಿಲ್ಲ ಎಂದ್ಲು ಪತ್ನಿ..!

kidney

ಮೀರತ್ ನ ಸುದ್ದಿಯೊಂದು ಸುತ್ತಮುತ್ತಲ ಜನರ ಚರ್ಚೆಗೆ ಕಾರಣವಾಗಿದೆ. ಇಲ್ಲಿನ ವಿವಾಹಿತ ಮಹಿಳೆಯೊಬ್ಬಳು ತನ್ನ ಗಂಡ ನಪುಂಸಕ ಎಂದು ಆರೋಪಿಸಿದ್ದಾಳೆ. ಗಂಡನ ಮನೆಯವರು ತನಗೆ ಮೋಸ ಮಾಡಿದ್ದಾರೆಂದು ದೂರಿದ್ದಾಳೆ.

ಜಲಾಲಪುರ ನಿವಾಸಿಯ ಮದುವೆ ನವೆಂಬರ್ 27,2015 ರಲ್ಲಾಗಿತ್ತು. ಮದುವೆಗಾಗಿ ಸಂಬಂಧಿಕರು 25 ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಮಹಿಳೆಯ ಪತಿ ಮೊದಲು ಅಂಬಾಲದಲ್ಲಿ ಕೆಲಸ ಮಾಡ್ತಿದ್ದನಂತೆ. ಈಗ ದೆಹಲಿಗೆ ವರ್ಗವಾಗಿದೆ. ಪತಿ ಶಕ್ತಿಹೀನ. ಆತನ ಎರಡೂ ಕಿಡ್ನಿ ಕೆಲಸ ಮಾಡುವುದಿಲ್ಲ ಎಂದು ಮಹಿಳೆ ದೂರಿದ್ದಾಳೆ.

ಮದುವೆಯಾಗಿ ಎಂಟು ತಿಂಗಳಾಗಿದ್ದರೂ ಆತನ ಆರೋಗ್ಯ ಸುಧಾರಿಸಿಲ್ಲ ಎಂದು ಮಹಿಳೆ ಹೇಳಿದ್ದಾಳೆ. ಗಂಡನ ಮನೆಯವರು ಒಂದು ಕಿಡ್ನಿ ನೀಡುವಂತೆ ಮಹಿಳೆಗೆ ಒತ್ತಾಯಿಸುತ್ತಿದ್ದಾರಂತೆ. ಇದೇ ಕಾರಣಕ್ಕೆ ಆಕೆಗೆ ಮತ್ತು ಬರುವ ಔಷಧಿ ಕೂಡ ನೀಡಿದ್ದರಂತೆ. ಇದರಿಂದ ಬೇಸತ್ತ ಮಹಿಳೆ ಪೊಲೀಸ್ ಮೊರೆ ಹೋಗಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...