alex Certify
ಕನ್ನಡ ದುನಿಯಾ       Mobile App
       

Kannada Duniya

ಅಶ್ಲೀಲ ಸೈಟ್ ನಲ್ಲಿ ಪತ್ನಿಯ ಫೋಟೋ ಹಾಕಿದ ಪತಿ

mahila

ನವದೆಹಲಿಯ ಗುರ್ಗಾಂವ್ ನಲ್ಲಿ ಸಂಬಂಧಕ್ಕೆ ಕಳಂಕ ತರುವ ಕೆಲಸ ಮಾಡಿದ್ದಾನೆ ಪತಿ. ತನ್ನ ಪತ್ನಿಯ ಫೋಟೋ ಹಾಗೂ ಮೊಬೈಲ್ ನಂಬರನ್ನು ಪೋರ್ನ್ ಸೈಟ್ ಗೆ ಅಪ್ ಲೋಡ್ ಮಾಡಿ, ಪತ್ನಿಯನ್ನು ಸಂಕಷ್ಟಕ್ಕೆ ನೂಕಿದ್ದಾನೆ.

ಪತಿ ಹರಜೀತ್ ಸಿಂಗ್ ನ ಈ ಹೇಯ ಕೆಲಸ ಪತ್ನಿಗೆ ಮೊದಲು ತಿಳಿದಿರಲಿಲ್ಲ. ಮಹಿಳೆಗೆ ಒಂದು ದಿನ ಅಪರಿಚಿತ ವ್ಯಕ್ತಿಯಿಂದ ಕರೆ ಬಂತಂತೆ. ಈ ನಂಬರ್ ಹೇಗೆ ಸಿಗ್ತು ಎಂದು ಮಹಿಳೆ ಆತನನ್ನು ಕೇಳಿದ್ದಾಳೆ. ಆಗ ಆತ ಅಶ್ಲೀಲ ಸೈಟ್ ನಲ್ಲಿ ನಿನ್ನ ಹೆಸರಿನ ಅಕೌಂಟ್ ಓಪನ್ ಆಗಿದೆ. ಅಲ್ಲಿ ನಿನ್ನ ನಂಬರ್ ಹಾಗೂ ಫೋಟೋ ಇದೆ ಎಂದಿದ್ದಾನೆ.

ತಕ್ಷಣ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. 2012 ರಲ್ಲಿ ಹರಜೀತ್ ಸಿಂಗ್, ಸ್ನೇಹ ಮಹಿಳೆ ಜೊತೆಗಾಗಿತ್ತು. ಮನೆಗೆ ಬರುವಂತೆ ಕರೆದ ಹರಜೀತ್ ನಶೆ ಬರುವ ವಸ್ತು ನೀಡಿ ಕೆಟ್ಟದಾಗಿ ನಡೆದುಕೊಂಡಿದ್ದನಂತೆ. ನಂತ್ರ ಒತ್ತಡ ಹಾಕಿ 2014ರಲ್ಲಿ ಮದುವೆ ಮಾಡಲಾಗಿತ್ತು. ಆದ್ರೆ ಮದುವೆಯಾದ ಕೆಲ ದಿನಗಳಲ್ಲಿಯೇ ಹರಜೀತ್ ನ್ಯೂಜಿಲ್ಯಾಂಡ್ ಗೆ ಹೋಗಿದ್ದಾನೆ. ಮಹಿಳೆಗೆ ವಿಚ್ಛೇದನ ನೀಡುವಂತೆ ಹಿಂಸೆ ನೀಡುತ್ತಿದ್ದಾನೆ. ವಿಚ್ಛೇದನ ನೀಡಲಿ ಎಂಬ ಕಾರಣಕ್ಕೆ ಹೀಗೆ ಮಾಡಿದ್ದಾನೆ ಎಂಬುದು ಮಹಿಳೆಯ ವಾದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...