alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಯಸಿ ಜೊತೆ ಸೇರಿ ಪತ್ನಿಗೆ ನೀಡ್ದ ಇಂಥ ಶಿಕ್ಷೆ..!

ಪತಿಯ ಇನ್ನೊಂದು ಸಂಬಂಧದಿಂದ ಪತ್ನಿ ಬೀದಿಗೆ ಬಿದ್ದ ಘಟನೆಗಳ ಬಗ್ಗೆ ಆಗಾಗ ಕೇಳುತ್ತಿರುತ್ತೇವೆ. ಕೆಲ ಪತ್ನಿಯರು ಪತಿಗೆ ಹಿಡಿದ ಭೂತ ಬಿಡಿಸಲು ಹೆಮ್ಮಾರಿಯರಾಗ್ತಾರೆ. ಆದ್ರೆ ಇಲ್ಲೊಂದು ಮಹಿಳೆ ಪತಿ ಹಾಗೂ ಆತನ ಗರ್ಲ್ ಫ್ರೆಂಡ್ ನೀಡಿದ ಟಾರ್ಚರ್ ಗೆ ಮಾನಸಿಕ ಸಂತುಲನವನ್ನೇ ಕಳೆದುಕೊಂಡಿದ್ದಾಳೆ.

ಘಟನೆ ನಡೆದಿರೋದು ಪಾಣಿಪತ್ ನಲ್ಲಿ. ದೇವಿ ಮಂದಿರದ ಬಳಿ ಮಹಿಳೆಯೊಬ್ಬಳು ಕಳೆದ ಆರು ದಿನಗಳಿಂದ ಅಲೆಯುತ್ತಿದ್ದಾಳೆ. ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಆಕೆ ಈ ಸ್ಥಿತಿಗೆ ಮಹಿಳೆ ಪತಿ ಹಾಗೂ ಪ್ರೇಯಸಿ ಕಾರಣ ಎನ್ನಲಾಗಿದೆ. ಇಬ್ಬರೂ ಟಾರ್ಚರ್ ನೀಡಿ ಆಕೆಗೆ ಹುಚ್ಚು ಹಿಡಿಯುವಂತೆ ಮಾಡಿದ್ದಾರೆ.

ಮಹಿಳೆ ಕುಟುಂಬಸ್ಥರು ಕೂಡ ಆಕೆ ಕೈ ಬಿಟ್ಟಿದ್ದಾರೆ. ಪತಿ ಹಾಗೂ ಪ್ರೇಯಸಿ ಓಡಿ ಹೋಗಿದ್ದಾರೆ. ಸದ್ಯ ಮಹಿಳೆಗೆ ವೈದ್ಯಕೀಯ ಪರೀಕ್ಷೆ ನಡೆಸಿದ ಪೊಲೀಸರು ಅನಾಥಾಶ್ರಮಕ್ಕೆ ಕಳುಹಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...