alex Certify
ಕನ್ನಡ ದುನಿಯಾ       Mobile App
       

Kannada Duniya

ಪರಪುರುಷನ ಜೊತೆ ಮಲಗಲು ಅಡ್ಡಿಯಾದ ಪತಿಗೆ ಪತ್ನಿ ಮಾಡಿದ್ಲು…!

ಉತ್ತರ ಪ್ರದೇಶ ಗೋರಖ್ಪುರದಲ್ಲಿ ಚರ್ಚಿತ ವಿನೋದ್ ಶರ್ಮಾ ಹತ್ಯಾಕಾಂಡದ  ಆರೋಪಿಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಮೃತನ ಪತ್ನಿ ಆಶಾ ಶರ್ಮಾ ಸೂಚನೆ ಮೇರೆಗೆ ಆರೋಪಿ ವಿನೋದ್ ಶರ್ಮಾ ಕೊಲೆ ಮಾಡಿದ್ದನಂತೆ.

ಆಶಾ ಶರ್ಮಾ ಪರ ಪುರುಷನ ಜೊತೆ ಸಂಬಂಧ ಬೆಳೆಸಲು ಮುಂದಾಗಿದ್ದಳು ಎನ್ನಲಾಗಿದೆ. ಇದಕ್ಕೆ ವಿನೋದ್ ಕಡಿವಾಣ ಹಾಕಿದ್ದಾನೆ. ಇದ್ರಿಂದ ಕೋಪಗೊಂಡ ಆಶಾ ಪತಿಗೆ ಸಾವಿನ ಮನೆ ತೋರಿಸಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಶಾ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಆಶಾ ಹೊಟೇಲ್ ಉದ್ಯಮಿಯೊಬ್ಬನ ಜೊತೆ ಸಂಬಂಧ ಬೆಳೆಸುತ್ತಿದ್ದಳು. ಕಚೇರಿಗೆ ಹೋಗುವುದಾಗಿ ಮನೆಯಿಂದ ಹೋಗ್ತಿದ್ದ ಆಶಾ ಆತನ ಜೊತೆಗಿರ್ತಿದ್ದಳು. ಕೇವಲ ಹೊಟೇಲ್ ಉದ್ಯಮಿಯೊಂದೇ ಅಲ್ಲ ಇನ್ನೂ ಅನೇಕರ ಜೊತೆ ಆಶಾ ಸಂಬಂಧ ಬೆಳೆಸಿದ್ದಳಂತೆ. ಇದು ಪತಿ ವಿನೋದ್ ಗೆ ತಿಳಿದಿದೆ. ಇದಕ್ಕೆ ವಿನೋದ್ ವಿರೋಧ ವ್ಯಕ್ತಪಡಿಸುತ್ತಿದ್ದ ಎನ್ನಲಾಗಿದೆ. ಸುಳ್ಳು ನೆಪ ಹೇಳಿ ವಿನೋದ್ ನನ್ನು ಮಾರುಕಟ್ಟೆಗೆ ಕಳುಹಿಸಿ ಅಲ್ಲಿ ವಿನೋದ್ ಕೊಲೆ ಮಾಡಿಸಿದ್ದಳು ಆಶಾ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...