alex Certify
ಕನ್ನಡ ದುನಿಯಾ       Mobile App
       

Kannada Duniya

ಗಂಟೆಗೆ 400 ರೂ. ಪಡೆಯುತ್ತಿದ್ದ ಹೊಟೇಲ್ ಮಾಲೀಕ

images

ಹೊಟೇಲ್ ನಲ್ಲಿ ನಡೆಯುತ್ತಿದ್ದ ದಂಧೆಯೊಂದು ಬಹಿರಂಗವಾಗಿದೆ. ಸಂಬಂಧ ಬೆಳೆಸುವ ಜೋಡಿಯಿಂದ ಒಂದು ಗಂಟೆಗೆ 400 ರೂಪಾಯಿಯಂತೆ ವಸೂಲಿ ಮಾಡುತ್ತಿದ್ದ ಹೊಟೇಲ್ ಮಾಲೀಕ ಪರಾರಿಯಾಗಿದ್ದಾನೆ. ಆತನ ಹುಡುಕಾಟದಲ್ಲಿರುವ ಪೊಲೀಸರು 10 ಜೋಡಿಯನ್ನು ವಶಕ್ಕೆ ಪಡೆದಿದ್ದಾರೆ.

ಪಂಜಾಬ್ ನ ಹೋಶಿಯಾರ್ಪುರ್ ನಲ್ಲಿ ಘಟನೆ ನಡೆದಿದೆ. ಸೂಕ್ತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 10 ಜೋಡಿಯನ್ನು ಬಂಧಿಸಿದ್ದಾರೆ. ಹೊಟೇಲ್ ಮಾಲೀಕ ಹಾಗೂ ಸಿಬ್ಬಂದಿ ಪರಾರಿಯಾಗಿದ್ದಾರೆ.  ಸಿಕ್ಕಿಬಿದ್ದ 10 ಯುವಕರಲ್ಲಿ ಮೂವರು ಪೊಲೀಸ್ ಸಿಬ್ಬಂದಿಯಾಗಿದ್ದಾರೆ. ಮೂವರು ನರ್ಸ್ ಹಾಗೂ ಮೂವರು ಯುವತಿಯರು ಸೇರಿದಂತೆ 10 ಮಹಿಳೆಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

45 ವರ್ಷದ ವ್ಯಕ್ತಿ ಜೊತೆಗಿದ್ದ ಯುವತಿ ವಯಸ್ಸು ಕೇವಲ 18 ಎಂದು ಪೊಲೀಸರು ಹೇಳಿದ್ದಾರೆ. ಹೊಟೇಲ್ ಮಾಲೀಕ ಪ್ರತಿ ಗಂಟೆಗೆ 400-500 ರೂಪಾಯಿ ಪಡೆಯುತ್ತಿದ್ದನಂತೆ. ಪ್ರತಿ ಗಂಟೆಗೆ ಮೀಟರ್ ತಿರುಗುತ್ತಿತ್ತಂತೆ. ಐದು ಗಂಟೆ ಹೊಟೇಲ್ ನಲ್ಲಿ ತಂಗಿದ್ದರೆ 2500 -3000 ರೂಪಾಯಿ ನೀಡಬೇಕಿತ್ತು ಎಂದು ಸಿಕ್ಕಿಬಿದ್ದವರು ಹೇಳಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...