alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯಾರ್ಥಿಗಳ ಹಾಸಿಗೆ ಅಡಿಯಲ್ಲಿತ್ತು 100 ಕೆಜಿ ಗಾಂಜಾ

ವಿದ್ಯಾರ್ಥಿಗಳ ಹಾಸಿಗೆಯೊಳಗೆ ಅಡಗಿಸಿಟ್ಟಿದ್ದ 100 ಕೆಜಿ ಗಾಂಜಾ ಪತ್ತೆಯಾಗಿದೆ. ಇದನ್ನು ಹಾಸ್ಟೆಲ್ ವಾರ್ಡನ್ ಅಡಗಿಸಿಟ್ಟಿರಬಹುದು ಅಂತಾ ತೆಲಂಗಾಣದ ಗಾಯತ್ರಿ ಜೂನಿಯರ್ ಕಾಲೇಜು ವಿದ್ಯಾರ್ಥಿಗಳು ಹೇಳ್ತಿದ್ದಾರೆ.

ರಟ್ಟಿನ ಪೆಟ್ಟಿಗೆಗಳಲ್ಲಿ ಗಾಂಜಾ ತುಂಬಿಸಿ ಅದನ್ನು ಹಾಸಿಗೆಯ ಕೆಳಭಾಗದಲ್ಲಿ ಇಡಲಾಗಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪರಿಶೀಲನೆ ನಡೆಸಿದಾಗ ಗಾಂಜಾ ಪೆಟ್ಟಿಗೆಗಳು ಪತ್ತೆಯಾಗಿವೆ.

ತನಿಖಾಧಿಕಾರಿಗಳ ಆಗಮನಕ್ಕೂ ಮೊದಲು ಈ ಗಾಂಜಾ ಪೆಟ್ಟಿಗೆಗಳನ್ನಿಟ್ಟುಕೊಂಡು ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆ ಸಹ ನಡೆಸಿವೆ. ವಶಕ್ಕೆ ಪಡೆದಿರೋ ಗಾಂಜಾ ಸುಮಾರು 100 ಕೆಜಿ ಇದೆ ಅಂತಾ ಹೇಳಲಾಗ್ತಿದೆ. ನಾಗಯ್ಯ ಎಂಬಾತ ಹಾಸ್ಟೆಲ್ ಗೆ ಗಾಂಜಾ ಸಪ್ಲೈ ಮಾಡಿದ್ದು, ತಲೆಮರೆಸಿಕೊಂಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...