alex Certify
ಕನ್ನಡ ದುನಿಯಾ       Mobile App
       

Kannada Duniya

ದಾಂಪತ್ಯ ಸರಿಮಾಡಲು ಬಂದ ತಾಂತ್ರಿಕ ಮಾಡ್ದ ಇಂಥ ಕೆಲಸ

ಗೋರಕ್ಪುರದಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಮನೆಯ ಸಮಸ್ಯೆ ದೂರ ಮಾಡುವ ಹೆಸರಲ್ಲಿ ತಾಂತ್ರಿಕ, ಸ್ನೇಹಿತನ ಜೊತೆ ಸೇರಿ ಮಹಿಳೆ ಬಲತ್ಕಾರ ಮಾಡಿದ್ದಾನೆ.

ಗೋರಕ್ಪುರದ ರಾಜಘಾಟ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಹಿಳೆ ಹಾಗೂ ಆಕೆ ಪತಿ ಸಂಬಂಧ ಚೆನ್ನಾಗಿರಲಿಲ್ಲ. ದಾಂಪತ್ಯದಲ್ಲಿ ಸುಖ ಬಯಸಿದ್ದ ಮಹಿಳೆ ತಾಂತ್ರಿಕನ ಮೊರೆ ಹೋಗಿದ್ದಳು. ಕಳೆದ ಕೆಲ ತಿಂಗಳುಗಳಿಂದ ತಾಂತ್ರಿಕನ ಬಳಿ ಹೋಗ್ತಿದ್ದಳು.

ಸೋಮವಾರ ಮನೆಯೊಂದಕ್ಕೆ ಕರೆದ ತಾಂತ್ರಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಸ್ನೇಹಿತನ ಜೊತೆ ಸೇರಿ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಮಂಗಳವಾರ ಮಹಿಳೆ, ತಾಂತ್ರಿಕ ಹಾಗೂ ಆತನ ಸ್ನೇಹಿತನ ವಿರುದ್ಧ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದು, ಆರೋಪಿ ಹುಡುಕಾಟ ಶುರು ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...