alex Certify
ಕನ್ನಡ ದುನಿಯಾ       Mobile App
       

Kannada Duniya

ಹುಡುಗಿ ಬಾತ್ ರೂಂನಲ್ಲಿತ್ತು ಸ್ಪೈ ಕ್ಯಾಮರಾ

ಸ್ಪೈ ಕ್ಯಾಮರಾವನ್ನು ಸಾಮಾನ್ಯವಾಗಿ ಸ್ಟಿಂಗ್ ಕಾರ್ಯಾಚರಣೆಗೆ ಬಳಸ್ತಾರೆ. ಇತ್ತೀಚಿನ ದಿನಗಳಲ್ಲಿ ಸ್ಪೈ ಕ್ಯಾಮರಾವನ್ನು ದುರುಪಯೋಗಪಡಿಸಿಕೊಳ್ಳಲಾಗ್ತಿದೆ. ಮಾಲ್, ಹೊಟೇಲ್ಗಳ ಬಾತ್ ರೂಮ್, ಬೆಡ್ ರೂಮ್ ನಂತ ಸ್ಥಳಗಳಲ್ಲಿ ಈ ಕ್ಯಾಮರಾವಿಟ್ಟು ವಿಡಿಯೋ ಮಾಡಿ ನಂತ್ರ ಬ್ಲಾಕ್ ಮೇಲ್ ಮಾಡುವ ಪ್ರಕರಣ ಬೆಳಕಿಗೆ ಬರ್ತಿದೆ. ಚಂಡೀಗಢದಲ್ಲಿಯೂ ಇಂತಹದೇ ಘಟನೆ ನಡೆದಿದೆ.

ಚಂಡೀಗಢದ ಸೆಕ್ಟರ್ 16ರ ಪಿ.ಜಿ. ಯೊಂದರಲ್ಲಿ ವಾಸವಾಗಿರುವ ಹುಡುಗಿಯೊಬ್ಬಳು ಪೊಲೀಸರಿಗೆ ಸ್ಪೈ ಕ್ಯಾಮರಾ ನೀಡಿದ್ದಾಳೆ. ನನ್ನ ಬಾತ್ ರೂಂನಲ್ಲಿ ಇದನ್ನಿಡಲಾಗಿತ್ತೆಂದು ಆಕೆ ತಿಳಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಶುರುಮಾಡಿದ್ದಾರೆ.

ಪಿ.ಜಿ. ಮಾಲೀಕನ 17 ವರ್ಷದ ಮಗ ಈ ಹುಡುಗಿ ರೂಮ್ ಕಡೆ ಓಡಾಡುತ್ತಿದ್ದ ಎನ್ನಲಾಗಿದೆ. ಆದ್ರೆ ಸಿ ಎಫ್ ಎಸ್ ಎಲ್ ವರದಿ ಬಂದ ನಂತ್ರ ಮುಂದಿನ ಕ್ರಮಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ. ಸ್ಪೈ ಕ್ಯಾಮರಾ ಹಾಗೂ ಮೆಮೊರಿ ಕಾರ್ಡನ್ನು ಪರೀಕ್ಷೆಗಾಗಿ ಸಿ ಎಫ್ ಎಸ್ ಎಲ್ ಗೆ ಕಳುಹಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...