alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಕ್ಸ್ ರಾಕೆಟ್ ನಲ್ಲಿ ಸಿಕ್ಕಿಬಿದ್ದ ವಿದೇಶಿ ಯುವತಿ ಹೆಚ್ ಐ ವಿ ಪೀಡಿತೆ

sex-racket-busted

ರಾಜಸ್ತಾನದ ಕೋಟಾದಲ್ಲಿ ಕೆಲ ದಿನಗಳ ಹಿಂದೆ ಸ್ಪಾ ಮೇಲೆ ದಾಳಿ ನಡೆಸಿದ್ದ ಪೊಲೀಸರು ಸೆಕ್ಸ್ ರಾಕೆಟ್ ಬಯಲಿಗೆಳೆದಿದ್ದರು. ದೇಹ ವ್ಯಾಪಾರ ಮಾಡ್ತಿದ್ದ ಆರೋಪದ ಮೇಲೆ ಕೆಲ ಯುವತಿಯರನ್ನು ಪೊಲೀಸರು ಬಂಧಿಸಿದ್ದರು. ಇದ್ರಲ್ಲಿ ಒಂದು ಮಹಿಳೆ ಹೆಚ್ ಐ ವಿ ಪೀಡಿತೆ ಎಂಬುದು ಬಹಿರಂಗವಾಗಿದೆ. ಈಕೆ ಗರ್ಭಿಣಿಯಾಗಿದ್ದು, ಆಕೆಗೆ ಕೌನ್ಸಿಲಿಂಗ್ ಮಾಡಲಾಗ್ತಿದೆ.

ಮಾಹಿತಿ ಪ್ರಕಾರ, ಜೈಲಾಧಿಕಾರಿಗಳು ಮೂರು ದಿನಗಳ ಹಿಂದೆ ಯುವತಿಯರ ವೈದ್ಯಕೀಯ ಪರೀಕ್ಷೆ ನಡೆಸಿದ್ದರು. ಈ ವೇಳೆ ವಿದೇಶಿ ಯುವತಿ ಗರ್ಭಿಣಿ ಎಂಬುದರ ಜೊತೆಗೆ ಏಡ್ಸ್ ಪೀಡಿತೆ ಎಂಬುದು ಗೊತ್ತಾಗಿದೆ. ಈಕೆ ಸಂಪರ್ಕಕ್ಕೆ ಬಂದಿದ್ದ ಪುರುಷರಿಗೂ ಹೆಚ್ ಐ ವಿ ಸೋಂಕು ತಗುಲಿರುವ ಸಾಧ್ಯತೆಯಿದೆ. ಆದ್ರೆ ಅದನ್ನು ಹೇಗೆ ಪತ್ತೆ ಮಾಡುವುದು ಎಂಬ ಚಿಂತೆ ಎಲ್ಲರನ್ನು ಕಾಡ್ತಿದೆ.

ಜವಾಹರ್ ನಗರ್ ನಲ್ಲಿರುವ ಸ್ಪಾ ಸೇರಿದಂತೆ ಎರಡು ಸ್ಪಾ ಮೇಲೆ ಪೊಲೀಸರು ದಾಳಿ ನಡೆಸಿ ಸೆಕ್ಸ್ ರಾಕೆಟ್ ಬಯಲಿಗೆಳೆದಿದ್ದರು. ಥೈಲ್ಯಾಂಡ್ ಹಾಗೂ ನಾಗಾಲ್ಯಾಂಡ್ ನ ಇಬ್ಬರು ಮಹಿಳೆಯರು ಸ್ಪಾನಲ್ಲಿ ಸಿಕ್ಕಿಬಿದ್ದಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...