alex Certify
ಕನ್ನಡ ದುನಿಯಾ       Mobile App
       

Kannada Duniya

ಹತ್ತು ಹುಡುಗಿಯರಿಂದ ಸಾಮೂಹಿಕ ಅತ್ಯಾಚಾರ

boy_raped_06_06_2016

ಭಾರತದಲ್ಲಿ ಅತ್ಯಾಚಾರದ ಸಂಖ್ಯೆ ಏರುತ್ತಲೇ ಇದೆ. ಮಹಿಳೆಯರು ಪುರುಷರ ಪೈಶಾಚಿಕ ಕೃತ್ಯಕ್ಕೆ ಬಲಿಯಾಗ್ತಿದ್ದಾರೆ. ಆದ್ರೆ ಆಸ್ಟ್ರೇಲಿಯಾದಲ್ಲಿ ಇದಕ್ಕಿಂತ ಸ್ವಲ್ಪ ಭಿನ್ನವಾದ ಘಟನೆ ನಡೆದಿದೆ.

ಆಸ್ಟ್ರೇಲಿಯಾದಲ್ಲಿ 10 ಹುಡುಗಿಯರು ಸೇರಿ ಒಬ್ಬ ಹುಡುಗನ ಮೇಲೆರಗಿದ್ದಾರೆ. ವರದಿ ಪ್ರಕಾರ ಹುಡುಗ ಪ್ರತಿದಿನ ವಾಕಿಂಗ್ ಗೆ ಹೋಗ್ತಾ ಇದ್ದನಂತೆ. ಎಂದಿನಂತೆ ವಾಕಿಂಗ್ ಗೆ ಹೋದ ವೇಳೆ ಆತನ ಕುತ್ತಿಗೆ ಬಳಿ ಚಾಕು ಹಿಡಿದ ಯುವತಿಯರು ಆತನನ್ನು ಹೊತ್ತೊಯ್ದಿದ್ದಾರೆ.

ಏಕಾಂತ ಪ್ರದೇಶಕ್ಕೆ ಹೊತ್ತೊಯ್ದ ಹುಡುಗಿಯರು ಒಬ್ಬೊಬ್ಬರಂತೆ  ಅತ್ಯಾಚಾರವೆಸಗಿದ್ದಾರೆ. ಇದಲ್ಲದೆ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ. ಅನೇಕ ಗಂಟೆ ನಂತ್ರ ಅಲ್ಲಿಂದ ತಪ್ಪಿಸಿಕೊಂಡು ಬಂದ ಯುವಕ, ತನ್ನನ್ನು ಕಿಡ್ನಾಪ್ ಮಾಡಿ ಅತ್ಯಾಚಾರವೆಸಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...