alex Certify
ಕನ್ನಡ ದುನಿಯಾ       Mobile App
       

Kannada Duniya

ದ್ರೌಪತಿಯಾದ್ಲು ಪತ್ನಿ : ಜೂಜಿನಲ್ಲಿ ಸೋತ ಪತಿ ಮಾಡಿದ್ದೇನು..?

download (1)

ಜೂಜಿಗೆ ದಾಸನಾದ ವ್ಯಕ್ತಿ ತಾನೊಂದೆ ಅಲ್ಲ, ಕುಟುಂಬಸ್ಥರನ್ನು ಬೀದಿಗೆ ತರ್ತಾನೆ. ಹಣ, ಮನೆ ಎಲ್ಲವನ್ನೂ ಕಳೆದುಕೊಳ್ತಾನೆ. ಆದ್ರೆ ಉತ್ತರ ಪ್ರದೇಶದ ಒಬ್ಬ ಭೂಪ, ಮಹಾಭಾರತವನ್ನು ಆದರ್ಶವನ್ನಾಗಿ ಮಾಡಿಕೊಂಡಿದ್ದಾನೆ.

ಮಹಾಭಾರತದಲ್ಲಿ ಕೌರವರ ಮುಂದೆ ಪಾಂಡವರು ಜೂಜಾಡುವಾಗ ದ್ರೌಪತಿಯನ್ನು ಪಣಕ್ಕಿಟ್ಟಂತೆ ಉತ್ತರ ಪ್ರದೇಶದ ಮೊರದಾಬಾದ್ ನಲ್ಲಿ ಒಬ್ಬ ಜೂಜುಕೋರ ಹೆಂಡತಿಯನ್ನು ಪಣಕ್ಕಿಟ್ಟಿದ್ದಾನೆ. ಜೂಜು ಸೋತ ನಂತರ ಜೂಜುಕೋರರಿಗೆ ಹೆಂಡತಿಯನ್ನು ಮಾರಿದ್ದಾನೆ. ಆದ್ರೆ ಅಲ್ಲಿಂದ ತಪ್ಪಿಸಿಕೊಂಡು ಬಂದ ಪತ್ನಿ ಪೊಲೀಸ್ ಮೊರೆ ಹೋಗಿದ್ದಾಳೆ.

ಮಹಿಳೆ ಸಂಕಷ್ಟ ಕೇಳಿದ ಸ್ಥಳೀಯ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಹೆಂಡತಿಯನ್ನು ಮಾರಾಟಕ್ಕಿಟ್ಟ ಭೂಪನ ಹುಡುಕಾಟದಲ್ಲಿ ನಿರತರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...