alex Certify
ಕನ್ನಡ ದುನಿಯಾ       Mobile App
       

Kannada Duniya

ನಾಯಿಯನ್ನು ಕ್ರೂರವಾಗಿ ಕೊಂದ ಅಪ್ಪ-ಮಗ

ದೆಹಲಿಯ ಗಾಂಧಿ ನಗರದಲ್ಲಿ ಅಪ್ಪ, ಮಗ ಸೇರಿ ಬೀದಿ ನಾಯಿಯೊಂದನ್ನು ಕ್ರೂರವಾಗಿ ಕೊಂದ ಪಾಪಕ್ಕೆ ಇದೀಗ ಜೈಲು ಸೇರಿದ್ದಾರೆ.

ಸತ್ಪಾಲ್ ಚೌಧರಿ ಹಾಗೂ ಆತನ ಮಗ ಸೇರಿ ದೊಡ್ಡದಾಗಿ ಬೊಗಳಿ ಕಿರಿಕಿರಿ ಉಂಟುಮಾಡುತ್ತಿದ್ದ ಬೀದಿ ನಾಯಿಯನ್ನು ಹೊಡೆದು ಹೊಡೆದು ಕೊಂದು ಹಾಕಿದ್ದಾರೆ. ಎಷ್ಟು ಕ್ರೂರವಾಗಿ ಎಂದರೆ ನಾಯಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿ ಸಾವನ್ನಪ್ಪಿದೆ.

ಇದನ್ನು ನೆರೆಮನೆಯ 10 ವರ್ಷದ ಬಾಲಕ ವಿಡಿಯೋ ಮಾಡಿದ್ದಾನೆ. ಪ್ರಾಣಿ ದಯಾ ಸಂಘದವರು ಈ ಘಟನೆಯ ಬಗ್ಗೆ ಪೊಲೀಸರಿಗೆ ತಿಳಿಸಿದ್ದು, ನಾಯಿ ಕೊಂದ ಇಬ್ಬರನ್ನೂ ದೆಹಲಿ ಪೊಲೀಸರು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...