alex Certify
ಕನ್ನಡ ದುನಿಯಾ       Mobile App
       

Kannada Duniya

ಹತ್ಯೆಗೈದು ಶವ ಕತ್ತರಿಸಿದ್ರೂ ಕಡಿಮೆಯಾಗ್ಲಿಲ್ಲ ಸಿಟ್ಟು

ಪಂಜಾಬ್ ನ ಲುಧಿಯಾನಾದಲ್ಲಿ ಹತ್ಯೆ ಪ್ರಕರಣವೊಂದು ಬಹಿರಂಗವಾಗಿದೆ. ತಂದೆ, ಮಗಳು ಹಾಗೂ ಆಕೆ ಪ್ರೇಮಿಯನ್ನು ಹತ್ಯೆಗೈದಿದ್ದಾನೆ. ಶವವನ್ನು ಕತ್ತರಿಸಿ ಅದಕ್ಕೆ ಒದೆ ನೀಡಿದ್ದಾನೆ.

ಮಾಹಿತಿ ಪ್ರಕಾರ, ಆರೋಪಿ ಮಗಳು ಲಿವ್ ಇನ್ ನಲ್ಲಿದ್ದಳು ಎನ್ನಲಾಗಿದೆ. ಇದು ತಂದೆಗೆ ಇಷ್ಟವಿರಲಿಲ್ಲ. ಕುಲದೀಪ್ ಸಿಂಗ್ ಹಾಗೂ ಬಲ್ಜಿತ್ ಕೌರ್ ನಾಲ್ಕು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಮೊದಲೇ ಮದುವೆಯಾಗಿದ್ದ ಬಲ್ಜಿತ್ ಕೌರ್ ಪತಿಯನ್ನು ಬಿಟ್ಟು ಪ್ರೇಮಿ ಕುಲದೀಪ್ ಜೊತೆ ಒಂದು ವರ್ಷದಿಂದ ಲಿವ್ ಇನ್ ನಲ್ಲಿದ್ದಳು. ಇದು ತಂದೆ ಕೋಪಕ್ಕೆ ಕಾರಣವಾಗಿತ್ತು.

ಸಂಜೆ ಕುಲದೀಪ್ ಮನೆಗೆ ಹೋಗಿದ್ದ ಆರೋಪಿ ಊಟ ಮಾಡಿ ಅಲ್ಲಿಯೇ ಮಲಗಿದ್ದಾನೆ. ರಾತ್ರಿ ಕುಲದೀಪ್ ಹಾಗೂ ಬಲ್ಜಿತ್ ಕೌರ್ ಹತ್ಯೆ ಮಾಡಿ ಶವವನ್ನು ಚೀಲದಲ್ಲಿ ತುಂಬಿ ನಾಲ್ಕು ರಸ್ತೆ ಕೂಡುವ ಜಾಗಕ್ಕೆ ತಂದು ಶವಕ್ಕೆ ಒದೆಯುತ್ತ ಮನಸ್ಸಿಗೆ ಬಂದಂತೆ ಬೈದಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...