alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ಬುಕ್ ನಲ್ಲಿ ಲವ್ ಮಾಡಿದವ್ರು ಎದುರು ಬಂದಾಗ ಏನಾಯ್ತು ಗೊತ್ತಾ?

fb

ಫೇಸ್ಬುಕ್ ನಲ್ಲಿ ಅಸಲಿ ಹೆಸರು, ಅಸಲಿ ಫೋಟೋ ಹಾಕೋರ ಸಂಖ್ಯೆ ಬೆರಳೆಣಿಕೆಯಷ್ಟು. ಅನೇಕರು ನಕಲಿ ಅಕೌಂಟ್ ಓಪನ್ ಮಾಡಿ ಚಾಟ್ ಮಾಡ್ತಾರೆ. ಹಾಗೆ ಜನರನ್ನು ಮೋಸ ಮಾಡ್ತಾರೆ ಕೂಡ. ಬರೇಲಿಯಲ್ಲೂ ಒಂದು ಫೇಸ್ಬುಕ್ ನಕಲಿ ಅಕೌಂಟ್ ಅವಾಂತರ ಸೃಷ್ಟಿಸಿದೆ.

ನಕಲಿ ಹೆಸರಿನಲ್ಲಿ ಮಹಿಳೆಯೊಬ್ಬಳು ನಕಲಿ ಅಕೌಂಟ್ ಓಪನ್ ಮಾಡಿದ್ದಳು. ಇದನ್ನು ನೋಡಿದ ಪುರುಷನೊಬ್ಬ ಆಕೆ ಜೊತೆ ಸ್ನೇಹ ಬೆಳೆಸಿದ್ದಾನೆ. ಸತತ 6 ತಿಂಗಳುಗಳ ಕಾಲ ಇಬ್ಬರೂ ಚಾಟ್ ಮಾಡಿದ್ದಾರೆ. ನಂತರ ಒಂದು ರೆಸ್ಟೋರೆಂಟ್ ನಲ್ಲಿ ಮುಖಾಮುಖಿಯಾಗುವ ತೀರ್ಮಾನಕ್ಕೆ ಬಂದಿದ್ದಾರೆ.

ನಿಗದಿಯಂತೆ ರೆಸ್ಟೋರೆಂಟ್ ಗೆ ಬಂದ ಇಬ್ಬರಿಗೂ ರಕ್ತ ಹೆಪ್ಪುಗಟ್ಟಿದೆ. ಯಾಕೆಂದ್ರೆ ನಕಲಿ ಅಕೌಂಟ್ ನಲ್ಲಿ ಚಾಟ್ ಮಾಡ್ತಿದ್ದ ಅವರಿಬ್ಬರು ಪತಿ-ಪತ್ನಿಯಾಗಿದ್ದರಂತೆ. ಪತಿಗೆ ಗೊತ್ತಿಲ್ಲದೆ ಪತ್ನಿ, ಪತ್ನಿಗೆ ಗೊತ್ತಿಲ್ಲದಂತೆ ಪತಿ ಪರಸ್ಪರ ಮೋಸ ಮಾಡಲು ಹೋಗಿದ್ದಾರೆ. ಆದ್ರೆ ಇಬ್ಬರೂ ಸಿಕ್ಕಿಬಿದ್ದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...