alex Certify
ಕನ್ನಡ ದುನಿಯಾ       Mobile App
       

Kannada Duniya

ಮಧ್ಯ ರಸ್ತೆಯಲ್ಲಿ ಕೈಕೈ ಮಿಲಾಯಿಸಿದ ಮಂಗಳಮುಖಿಯರು

kinnar2

ಬಿಹಾರದ ಪಾಟ್ನಾದ ಜಿ ಆರ್ ಪಿ ಪೊಲೀಸ್ ಠಾಣೆ ಎದುರು ಮಂಗಳಮುಖಿಯರ ಹೈಡ್ರಾಮಾ ನಡೀತು. ಮಧ್ಯ ರಸ್ತೆಯಲ್ಲಿ ಜಗಳಕ್ಕಿಳಿದ ಮಂಗಳಮುಖಿಯರು ಸೀರೆ ಬಿಚ್ಚುವಷ್ಟು ಬಡಿದಾಡಿಕೊಂಡಿದ್ದಾರೆ. ಕಲ್ಲು ತೂರಾಟ ನಡೆದಿದ್ದು, ಐದು ಮಂದಿ ಗಾಯಗೊಂಡಿದ್ದಾರೆ.

ಪಾಟ್ನಾದಲ್ಲಿ ಮಂಗಳಮುಖಿಯರಲ್ಲಿ ಎರಡು ಗುಂಪಿದೆ. ಒಂದು ಗುಂಪು ಮನೆ ಮನೆಗೆ ಹೋಗಿ ಹಣ ಕೇಳಿದ್ರೆ ಮತ್ತೊಂದು ಗುಂಪು ರೈಲಿನಲ್ಲಿ ಹಣ ಕೇಳುತ್ತೆ. ಆದ್ರೆ ದೀಪಾವಳಿ ಹಿನ್ನೆಲೆಯಲ್ಲಿ ಒಂದು ಗುಂಪು ತನ್ನ ಗಡಿ ದಾಟಿದೆ. ಇದ್ರಿಂದ ಆಕ್ರೋಶಗೊಂಡ ಮತ್ತೊಂದು ಗುಂಪು ಗಲಾಟೆ ಶುರು ಮಾಡಿದೆ.

ಜಗಳದೊಂದಿಗೆ ಶುರುವಾದ ಗಲಾಟೆ ಕಲ್ಲು ತೂರಾಟಕ್ಕೆ ಬಂದು ನಿಂತಿದೆ. ಸ್ಥಳಕ್ಕೆ ಬಂದ ಪೊಲೀಸರಿಗೆ ಧಮಕಿ ಹಾಕಿದ್ದಾರೆ ಮಂಗಳಮುಖಿಯರು. ಇದು ನಮ್ಮ ವಿಚಾರ,ನಾವು ಬಗೆಹರಿಸಿಕೊಳ್ತೇವೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...