alex Certify
ಕನ್ನಡ ದುನಿಯಾ       Mobile App
       

Kannada Duniya

ಚಿಕ್ಕಮ್ಮನ ಮೇಲೆ ಪ್ರೀತಿ, ಓಡಿ ಬರಲು ಮುಂದಾದವರ ಕಥೆ ಏನಾಯ್ತು?

01_03_2016-01ovecouple

ಪ್ರೀತಿಗೆ ಕಣ್ಣಿಲ್ಲ. ಯಾರೂ ಯಾರನ್ನು ಬೇಕಾದ್ರೂ ಪ್ರೀತಿ ಮಾಡಬಹುದು. ಜಾತಿಯ ಕಟ್ಟುಪಾಡಿಲ್ಲ, ವಯಸ್ಸಿನ ಮಿತಿಯಿಲ್ಲ. ಇಂತಹದ್ದೇ ಘಟನೆಯೊಂದು ಬೆಳಕಿಗೆ ಬಂದಿದೆ. ಯುವಕನೊಬ್ಬನಿಗೆ ತನ್ನ ಚಿಕ್ಕಮ್ಮನ ಜೊತೆ ಲವ್ ಆಗ್ಬಿಟ್ಟಿದೆ. ಒಂದಾಗಿ ಬಾಳಲು ನಿರ್ಧರಿಸಿ ಇಬ್ಬರೂ ನೇಪಾಳದಿಂದ ಭಾರತಕ್ಕೆ ಬರಲು ಮುಂದಾಗಿದ್ದಾರೆ.

ಮೂಲತಃ ನೇಪಾಳದ ಬಜಾಂಗ್ ಜಿಲ್ಲೆಯ ನಿವಾಸಿ ಜಯ್ ಬಹದ್ದೂರ್ ಗೆ ಚಿಕ್ಕಮ್ಮನ ಮೇಲೆ ಪ್ರೀತಿ ಶುರುವಾಗಿದೆ. ದಿನ ಕಳೆದಂತೆ ಇಬ್ಬರೂ ಮತ್ತಷ್ಟು ಹತ್ತಿರವಾಗಿದ್ದಾರೆ. ಒಂದಾಗಿ ಬದುಕುವ ನಿರ್ಧಾರಕ್ಕೆ ಬಂದಿದ್ದಾರೆ. ಹಾಗಾಗಿ ತನ್ನ ಚಿಕ್ಕಮ್ಮನ ಜೊತೆ ಭಾರತಕ್ಕೆ ಬರಲು ಮುಂದಾಗಿದ್ದಾನೆ.

ನೇಪಾಳದ ಗಡಿ ಬಳಿ ಇಬ್ಬರೂ ಪೊಲೀಸ್ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಅನುಮಾನ ಬಂದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆಗ ಅವರಿಬ್ಬರು ನಿಜವನ್ನು ಒಪ್ಪಿಕೊಂಡಿದ್ದಾರೆ. ತಕ್ಷಣ ಆಕೆಯ ಗಂಡನನ್ನು ಪೊಲೀಸ್ ಠಾಣೆಗೆ ಕರೆಯಿಸಲಾಗಿದೆ. ಆದ್ರೆ ಮಹಿಳೆ ಮಾತ್ರ ಗಂಡನ ಜೊತೆ ಹೋಗಲು ಒಪ್ಪಿಲ್ಲ. ಅನೇಕ ಬುದ್ದಿ ಮಾತುಗಳನ್ನು ಹೇಳಿ ಪತಿ ಜೊತೆ ಆಕೆಯನ್ನು ಕಳುಹಿಸಿಕೊಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...