alex Certify
ಕನ್ನಡ ದುನಿಯಾ       Mobile App
       

Kannada Duniya

ದಂಪತಿಯ ಬೆಡ್ರೂಮ್ ದೃಶ್ಯ ವಿಡಿಯೋ ಮಾಡ್ತಿದ್ದ ಯುವಕ

ಯುವಕನೊಬ್ಬ ಕೇವಲ ಒಂದು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ನವದಂಪತಿಯ ಬೆಡ್ರೂಮ್ ದೃಶ್ಯವನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡುತ್ತಿದ್ದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ಯುವಕ, ದಂಪತಿಗಳ ಬೆಡ್ರೂಮ್ ಕಿಟಕಿ ಮೂಲಕ ತನ್ನ ಮೊಬೈಲನ್ನು ಇಳಿಬಿಟ್ಟಿದ್ದ ಎನ್ನಲಾಗಿದ್ದು, ಹಲವಾರು ದಿನಗಳಿಂದಲೂ ಈ ಕೃತ್ಯ ನಡೆಸುತ್ತಿದ್ದನೆನ್ನಲಾಗಿದೆ.

ನಿನ್ನೆ ಮೊಬೈಲ್ ಇಳಿ ಬಿಡುವ ವೇಳೆ ಸಪ್ಪಳವಾದ ಕಾರಣ ಎಚ್ಚೆತ್ತುಕೊಂಡ ದಂಪತಿ ಪರಿಶೀಲಿಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಇದೀಗ ದಂಪತಿಗಳು ಮೊಬೈಲ್ ಸಮೇತ ಬೆಳಗಾವಿ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...