alex Certify
ಕನ್ನಡ ದುನಿಯಾ       Mobile App
       

Kannada Duniya

ಪೇದೆ ಕಾರಿಗೆ ಸಿಲುಕಿದ್ದರೂ ಗಮನಿಸದೆ 1 ಕಿ.ಮೀ. ಎಳೆದೊಯ್ದ ಚಾಲಕ

ನವದೆಹಲಿ: ಕಾರೊಂದು ಪೊಲೀಸ್ ಪೇದೆಯೊಬ್ಬರಿಗೆ ಗುದ್ದಿದ್ದು ಅವರು ಸಿಕ್ಕಿ ಹಾಕಿಕೊಂಡ ವೇಳೆ ಒಂದು ಕಿಲೋಮೀಟರ್ ವರೆಗೆ ಎಳೆದೊಯ್ದ ಘಟನೆ ದೆಹಲಿಯ ಹೃದಯ ಭಾಗದಲ್ಲಿ ನಡೆದಿದೆ.

ಅತಿ ಹೆಚ್ಚು ಜನಸಂದಣಿ ಇರುವ ದೆಹಲಿ ಪೊಲೀಸ್ ಹೆಡ್ ಕ್ವಾರ್ಟರ್ ಬಳಿಯಲ್ಲೇ ಈ ಪ್ರಕರಣ ನಡೆದಿದೆ.

ಪೊಲೀಸ್ ಪೇದೆ ಪ್ರಹ್ಲಾದ್ ಗೆ ಕಾರು ಗುದ್ದಿದ ಬಳಿಕ ಒಂದು ಕಿಲೋಟರ್ ಅವರನ್ನು ಎಳೆದೊಯ್ದಿತ್ತು‌. ನಂತರ ಕಾರನ್ನು ತಡೆದಿದ್ದು, ಅಷ್ಟರಲ್ಲಿ ಅವರಿಗೆ ಗಂಭೀರ ಗಾಯಗಳಾಗಿತ್ತು.‌

ನಂತರ ಚಾಲಕ ಸೇರಿ ಕಾರಿನಲ್ಲಿದ್ದ‌ ಮೂವರನ್ನು ವಶಕ್ಕೆ ಪಡೆದು ಪರೀಕ್ಷಿಸಿದಾಗ ಅವರೆಲ್ಲ ಮದ್ಯ ಸೇವಿಸಿದ್ದರೆಂದು ಮೂಲಗಳು ತಿಳಿಸಿವೆ. ಕಳೆದ ಮೂರು ವರ್ಷದಲ್ಲಿ ಇಂಥದ್ದೇ 222 ಘಟನೆಗಳು ದೆಹಲಿಯಲ್ಲಿ ನಡೆದಿದೆ. ಈ ವರ್ಷ ಜೂನ್ ವರೆಗೆ 22 ಪ್ರಕರಣಗಳು ನಡೆದಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...