alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಯಸಿ 2ನೇ ಬಾಯ್ ಫ್ರೆಂಡ್ ಹತ್ಯೆ : ಸಾಯುವ ವೇಳೆ ಹಾಳೆ ಮೇಲೆ ಬರೆದ ಹೆಸರು

ದೆಹಲಿಯ ನಾರಾಯಣ ಪ್ರದೇಶದಲ್ಲಿ ಅಪ್ರಾಪ್ತನೊಬ್ಬ 26 ವರ್ಷದ ಯುವಕನ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಮೃತ ಯುವಕ ಅಪ್ರಾಪ್ತನ ಗರ್ಲ್ ಫ್ರೆಂಡ್ ಹಿಂಬಾಲಿಸುತ್ತಿದ್ದ. ಇದೇ ಕಾರಣಕ್ಕೆ ಅಪ್ರಾಪ್ತ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಸೋಮವಾರ ಮನೆಯೊಂದರಲ್ಲಿ ಗಂಭೀರ ಸ್ಥಿತಿಯಲ್ಲಿ ಯುವಕನೊಬ್ಬ ಬಿದ್ದಿದ್ದಾನೆಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಸ್ಥಳಕ್ಕೆ ಹೋದ ಪೊಲೀಸರು ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಕತ್ತು ಕೊಯ್ದಿದ್ದರಿಂದ ಯುವಕನಿಗೆ ಮಾತನಾಡಲು ಸಾಧ್ಯವಾಗಲಿಲ್ಲ, ಸಾವಿಗೂ ಮುನ್ನ ಪತ್ರದಲ್ಲಿ ಯುವಕ ಇನ್ನೊಬ್ಬ ಯುವಕನ ಹೆಸರು ಬರೆದಿದ್ದ.

ಮೃತ ಯುವಕನ ಪೋನ್ ಪರಿಶೀಲನೆ ನಡೆಸಿ ಅಂತೂ ಪೊಲೀಸರು ಆರೋಪಿ ಬಳಿ ತಲುಪಿದ್ದಾರೆ, ವಿಚಾರಣೆ ವೇಳೆ ಅಪ್ರಾಪ್ತ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಮೃತ ಯುವಕ ಹಾಗೂ ಗರ್ಲ್ ಫ್ರೆಂಡ್ ಸ್ನೇಹಿತರಾಗಿದ್ದರು. ಆತನ ಸ್ನೇಹ ಬಿಡುವಂತೆ ಹುಡುಗಿಗೆ ಹೇಳಿದ್ದ. ಆದ್ರೆ ಆಕೆ ಕೇಳಿರಲಿಲ್ಲ. ಹಾಗಾಗಿ ಯುವಕನನ್ನು ಹತ್ಯೆ ಮಾಡಿದೆ ಎಂದಿದ್ದಾನೆ ಅಪ್ರಾಪ್ತ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...