alex Certify
ಕನ್ನಡ ದುನಿಯಾ       Mobile App
       

Kannada Duniya

ತಿಂಡಿ ಕೊಡಲು ತಡ ಮಾಡಿದ್ದಕ್ಕೆ ತಾಯಿಯನ್ನೇ ಕೊಂದ ಮಗ

ಮಾನಸಿಕ ಅಸ್ವಸ್ಥ ಮಗನೊಬ್ಬ ಬೆಳಗಿನ ತಿಂಡಿ ಕೊಡುವುದು ತಡವಾಯ್ತೆಂಬ ಕಾರಣಕ್ಕೆ ತಾಯಿಯನ್ನೇ ಹೊಡೆದು ಸಾಯಿಸಿರುವ ಘಟನೆ ಜಾರ್ಖಂಡ್ ನ ಧನ್ ಬಾದ್ ಎಂಬಲ್ಲಿ ನಡೆದಿದೆ.

21 ವರ್ಷದ ಮಾನಸಿಕ ಅಸ್ವಸ್ಥನಾಗಿದ್ದ ಮಗನಿಗೆ 10 ಗಂಟೆ ವೇಳೆಗೆ ತಾಯಿ ತಿಂಡಿ ನೀಡಲು ಹೋದಾಗ ತಡವಾಯ್ತೆಂದು ಸಿಟ್ಟಿಗೆದ್ದ ಮಗ, ಬಿದಿರಿನ ಕೋಲಿನಿಂದ ತಾಯಿಯನ್ನು ಹೊಡೆದು ಹೊಡೆದು ಸಾಯಿಸಿದ್ದಾನೆ. ಆ ಬಳಿಕ ಸಹೋದರಿ ಹಾಗೂ ಅತ್ತಿಗೆಯ ಮೇಲೂ ಹಲ್ಲೆ ಮಾಡಲು ಹೋದಾಗ ಅವರು ಕೂಗಿಕೊಂಡಿದ್ದಾರೆ.

ನಂತರ ನೆರೆಹೊರೆಯವರು ಬಂದು ಆತನನ್ನು ರೂಂ ಒಂದರಲ್ಲಿ ಕೂಡಿ ಹಾಕಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗೋವಿಂದ್ ಪುರ ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...