alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಕ್ಸ್ ಗರ್ಲ್ ಜೊತೆ ಅಶ್ಲೀಲ ಮಾತುಗಳನ್ನಾಡ್ತಿದ್ದ ಬಿಜೆಪಿ ನಾಯಕ

ಮುಜಾಫರ್ನಗರದಲ್ಲಿ ಕೋಚಿಂಗ್ ಸೆಂಟರ್ ನಲ್ಲಿ ಸೆಕ್ಸ್ ರಾಕೆಟ್ ನಡೆಸ್ತಿದ್ದ ಬಿಜೆಪಿ ನಾಯಕ ಜಿತೇಂದ್ರ ಚೌಧರಿ ಕರೆ ವಿವರಗಳು ಬಹಿರಂಗವಾಗಿದೆ. ಜಿತೇಂದ್ರ ಚೌಧರಿ ಕಾಲ್ ಗರ್ಲ್ಸ್ ಜೊತೆ ನಡೆಸಿದ ಅಶ್ಲೀಲ ಮಾಹಿತಿ ಹೊರಬಿದ್ದಿದೆ. ಆಡಿಯೋ ಮಾಹಿತಿ ಪ್ರಕಾರ ಕಾಲ್ ಗರ್ಲ್ಸ್ ಅನೇಕ ಬಾರಿ ಚೌಧರಿಗೆ ಕರೆ ಮಾಡಿದ್ದಾಳೆ. ಹುಡುಗಿ 12 ಗಂಟೆಯೊಳಗೆ ಬರ್ತಾಳೆ ಎಂಬ ಮಾತನ್ನೂ ಕಾಲ್ ಗರ್ಲ್ಸ್ ಹೇಳಿದ್ದಾಳೆಂದು ಪೊಲೀಸರು ಹೇಳಿದ್ದಾರೆ.

ಮೊನ್ನೆ ಪೊಲೀಸರು ಗಾಂಧಿನಗರದ ಕೋಚಿಂಗ್ ಸೆಂಟರ್ ನಡೆಯುತ್ತಿದ್ದ ಮನೆಯೊಂದರ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಸಿಕ್ಕಿಬಿದ್ದ ಕಾಲ್ ಗರ್ಲ್ ಬಿಜೆಪಿ ನಾಯಕನ ಹೆಸರು ಹೇಳಿದ್ದಳು. ಜಿತೇಂದ್ರ ಬಿಜೆಪಿ ಜಿಲ್ಲಾ ಸಹ ಸಂಯೋಜಕ ಎಂದು ಹೇಳಿಕೊಳ್ಳುತ್ತಿದ್ದಾನೆ.

ಸೆಕ್ಸ್ ರಾಕೆಟ್ ಅಡ್ಡದ ಮೇಲೆ ದಾಳಿ ಮಾಡ್ತಿದ್ದಂತೆ ಸೆಕ್ಸ್ ಗರ್ಲ್ ಜಿತೇಂದ್ರನಿಗೆ ಕರೆ ಮಾಡಿದ್ದಳು. ಪೊಲೀಸರ ಜೊತೆ ಜಿತೇಂದ್ರ ಮಾತನಾಡಿದ್ದ. ನಂತ್ರ ಪೊಲೀಸ್ ಠಾಣೆಯಲ್ಲಿ ಕೂಡ ಸೆಕ್ಸ್ ಗರ್ಲ್, ಜಿತೇಂದ್ರನಿಗೆ ಕರೆ ಮಾಡಿದ್ದಳು. ಆತನ ವಿರುದ್ಧ ಸೂಕ್ತ ಸಾಕ್ಷಿಗಳಿವೆ ಎಂದು ಪೊಲೀಸರು ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...