alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ರಾಖಿ ಕಟ್ಟಲು ಹೋದವಳು 2 ದಿನ ಅತ್ಯಾಚಾರಕ್ಕೊಳಗಾದಳು

ಇದೊಂದು ನಿಜಕ್ಕೂ ಆಘಾತಕಾರಿ ಘಟನೆ. ಹುಡುಗಿಯೊಬ್ಬಳು ಮೊನ್ನೆ ಆಗಸ್ಟ್ 26ರಂದು ರಾಖಿ ಕಟ್ಟಲೆಂದು ತನ್ನ 21 ವರ್ಷದ ಕಸಿನ್ ಮೋಹಿತ್‌ನ ಮನೆಗೆ ಹೋಗಿದ್ದಾಳೆ. ಆದರೆ ಆತ ಅವಳನ್ನು 2 ದಿನಗಳ ಕಾಲ ಕೂಡಿ ಹಾಕಿ ಅತ್ಯಾಚಾರವೆಸಗಿದ್ದಾನೆ.

ಈ ಘಟನೆ ನಡೆದಿದ್ದು ಬಿಹಾರದ ಬಾಂದಾದ ತಿಂಡ್ವಾರಿ ಪ್ರದೇಶದಲ್ಲಿ. 15ರ ಹರೆಯದ ಬಾಲಕಿಯ ಕುಟುಂಬದವರು ಮೋಹಿತ್‌ನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ದೂರನ್ನಾಧರಿಸಿ ಭಾನುವಾರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಸದ್ಯ ಅತ್ಯಾಚಾರ ಆರೋಪಿ ಮೋಹಿತ್ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...