alex Certify
ಕನ್ನಡ ದುನಿಯಾ       Mobile App
       

Kannada Duniya

ಅಸಹಜ ಲೈಂಗಿಕ ಕ್ರಿಯೆ ನಡೆಸಿ ಲೂಟಿ

ben-mangala

ಬೆಂಗಳೂರು: ಸೆಕ್ಸ್ ಆಸೆಯಿಂದ ಯುವತಿಯನ್ನು ಕರೆದೊಯ್ದ ಯುವಕನೊಬ್ಬ, ಮಂಗಳಮುಖಿಯರಿಂದ ದೌರ್ಜನ್ಯಕ್ಕೆ ಒಳಗಾದ ಘಟನೆ ವರದಿಯಾಗಿದೆ.

ವಿಜಯಪುರ ಜಿಲ್ಲೆಯ ಪ್ರಾಣೇಶ್ ಎಂಬಾತ, 2 ದಿನದ ಹಿಂದೆ ಮೆಜೆಸ್ಟಿಕ್ ಬಳಿಯಿಂದ ಯುವತಿಯನ್ನು ಕರೆದುಕೊಂಡು ಹೋಗಿದ್ದಾನೆ.

ಆಕೆಯ ಜೊತೆಗಿದ್ದ ಮಂಗಳಮುಖಿಯರು ಬಲವಂತದಿಂದ ಆತನನ್ನು ಆಟೋದಲ್ಲಿ ಕರೆದುಕೊಂಡು ಹೋಗಿ, ಅಸಹಜವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾರೆ.

ಬಳಿಕ ಪ್ರಾಣೇಶ್ ಬಳಿ ಇದ್ದ 6000 ರೂ. ನಗದು, 2 ಕ್ರೆಡಿಟ್ ಕಾರ್ಡ್, 1 ಮೊಬೈಲ್ ದೋಚಿ ಪರಾರಿಯಾಗಿದ್ದಾರೆ. ಯುವಕ ಉಪ್ಪಾರ ಪೇಟೆ ಪೊಲೀಸರಿಗೆ ದೂರು ನೀಡಿದ್ದಾನೆ ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...