alex Certify
ಕನ್ನಡ ದುನಿಯಾ       Mobile App
       

Kannada Duniya

ರಾಖಿಗೆ 10 ರೂ. ಕೊಡದ ಗಂಡ, ದುಡುಕಿದ ಪತ್ನಿ

belagavi-suici-raki

ಬೆಳಗಾವಿ: ತನ್ನ ಸಹೋದರನಿಗೆ ರಾಖಿ ಕಟ್ಟಲು 10 ರೂಪಾಯಿ ಕೊಡದ ಗಂಡ ಜಗಳವಾಡಿದ್ದರಿಂದ, ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ಮಲಪ್ರಭಾ ನಗರದ ಮಹಾದೇವಿ(23) ಆತ್ಮಹತ್ಯೆ ಮಾಡಿಕೊಂಡವರು. ಸಹೋದರನಿಗೆ ರಾಖಿ ಕಟ್ಟಲು 10 ರೂಪಾಯಿ ಕೊಡುವಂತೆ ಪತಿಗೆ ಕೇಳಿದ್ದಾರೆ.

ಆದರೆ, ಹಣ ಕೊಡಲು ನಿರಾಕರಿಸಿದ ಪತಿ ಜಗಳವಾಡಿದ್ದು, ಇದರಿಂದ ಮನನೊಂದ ಮಹಾದೇವಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮಹಾದೇವಿ 3 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಹಾಪುರ ಠಾಣೆ ಪೊಲೀಸರು ಮಹಾದೇವಿ ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...