alex Certify
ಕನ್ನಡ ದುನಿಯಾ       Mobile App
       

Kannada Duniya

ಚಿಕ್ಕಮ್ಮನೊಂದಿಗೆ ಸರಸವಾಡಿ ಪ್ರಾಣವೇ ಹೋಯ್ತು

bagal-ck

ಬಾಗಲಕೋಟೆ: ಚಿಕ್ಕಮ್ಮನೊಂದಿಗೇ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ ಕೊಲೆಯಾಗಿ ಹೋಗಿದ್ದಾನೆ.

ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಕೋವಳ್ಳಿ ಗ್ರಾಮದ 25 ವರ್ಷದ ವ್ಯಕ್ತಿ, ತನ್ನ ಚಿಕ್ಕಪ್ಪನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ.

ಈತನಿಗೆ ಮದುವೆಯಾಗಿ ಮಕ್ಕಳಾದರೂ, ಚಿಕ್ಕಮ್ಮನೊಂದಿಗೆ ಸಂಬಂಧವನ್ನು ಮುಂದುವರೆಸಿದ್ದಾನೆ. ಈ ವಿಚಾರ ಗೊತ್ತಾಗಿ ಚಿಕ್ಕಪ್ಪ ಬುದ್ಧಿವಾದ ಹೇಳಿದ್ದಾನೆ.

ಆದರೂ ಆಗಾಗ ತನ್ನ ಮನೆಗೆ ಬಂದು ಪತ್ನಿಯನ್ನು ಸೇರುತ್ತಿದ್ದ ಅಣ್ಣನ ಮಗನನ್ನು ಚಿಕ್ಕಪ್ಪ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಬೀಳಗಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...