alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾಹಿತೆಗೆ ಸೋದರಳಿಯನ ಮೇಲೆ ಲವ್….ಆಮೇಲೆ?

ವಾರಣಾಸಿಯ ಒಂದು ಹಳ್ಳಿಯಲ್ಲಿ ವಿವಾಹಿತೆಯೊಬ್ಬಳಿಗೆ ತನ್ನ ಸೋದರಳಿಯನ ಮೇಲೆ ಪ್ರೀತಿ ಶುರುವಾಗಿದೆ. ಇವರಿಬ್ಬರ ಪ್ರೇಮ ಕಥೆ ಕುಟುಂಬಸ್ಥರಿಗೆ ತಿಳಿದಿದೆ. ಇದ್ರಿಂದ ಆಘಾತಗೊಂಡ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕೋಪಾ ಗ್ರಾಮದಲ್ಲಿ ಘಟನೆ ನಡೆದಿದೆ. ಇಲ್ಲಿನ 17 ವರ್ಷದ ಗೌತಮ್ ಪಿಯುಸಿ ದ್ವಿತೀಯ ವರ್ಷದಲ್ಲಿ ಓದುತ್ತಿದ್ದಾನೆ. 35 ವರ್ಷದ ಕಮಲಾದೇವಿ ಪ್ರೀತಿಗೆ ಬಿದ್ದಿದ್ದಾನೆ ಗೌತಮ್. ಕಮಲಾದೇವಿ ಪತಿ ಮುಂಬೈನಲ್ಲಿ ಕೆಲಸ ಮಾಡ್ತಿದ್ದ. ಹಳ್ಳಿಯಲ್ಲಿದ್ದ ಕಮಲಾದೇವಿ ಹಾಗೂ ಗೌತಮ್ ಆಗಾಗ ಸೇರುತ್ತಿದ್ದರು. ಈ ವಿಷ್ಯ ಮನೆಯವರಿಗೆ ತಿಳಿದಿದೆ.

ಇಬ್ಬರಿಗೂ ಬುದ್ದಿ ಹೇಳುವ ಪ್ರಯತ್ನ ಮಾಡಿದ್ದಾರೆ. ಆದ್ರೆ ಇಬ್ಬರೂ ಮಾತು ಕೇಳಲಿಲ್ಲ. ಶುಕ್ರವಾರ ಮನೆಯಲ್ಲಿ ಎಲ್ಲರೂ ಮಲಗಿದ್ದ ವೇಳೆ ಮನೆ ಬಿಟ್ಟ ಇವರು ರೈಲಿಗೆ ತಲೆಯೊಡ್ಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...