alex Certify
ಕನ್ನಡ ದುನಿಯಾ       Mobile App
       

Kannada Duniya

12 ವರ್ಷದ ಮಗಳನ್ನೇ ಬಿಡಲಿಲ್ಲ ಪಾಪಿ ತಂದೆ

ಕಲಿಯುಗದ ತಂದೆಯೊಬ್ಬ 12 ವರ್ಷದ ಮಗಳ ಮೇಲೆಯೇ ಅತ್ಯಾಚಾರವೆಸಗಿದ್ದಾನೆ. ತಂದೆ ತನ್ನ ಕೋಣೆಗೆ ಬಂದು ನನ್ನನ್ನು ಬೇರೆ ಕೋಣೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆಂದು ದೂರಿದ್ದಾಳೆ ಮಗಳು.

ಘಟನೆ ಉತ್ತರ ಪ್ರದೇಶದ ಆಲಿಗಢದ ಅತ್ರೌಲಿ ಕೊಟ್ವಾಲಿಯಲ್ಲಿ ನಡೆದಿದೆ. ಶುಕ್ರವಾರ ತಾಯಿ ತನ್ನ ಮಗಳೊಂದಿಗೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ತಂದೆ ಅತ್ಯಾಚಾರವೆಸಗಿರುವ ವಿಷ್ಯ ಸತ್ಯವಾದ್ರೆ ಆರೋಪಿಯನ್ನು ಜೈಲಿಗೆ ಕಳುಹಿಸುವುದಾಗಿ ಪೊಲೀಸರು ಹೇಳಿದ್ದಾರೆ.

ಆರೋಪಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ 3 ಗಂಡು ಮಕ್ಕಳಿದ್ದಾರೆ. ಇಬ್ಬರು ಗಂಡು ಮಕ್ಕಳ ಜೊತೆ ಆರೋಪಿ ಪತ್ನಿ ತವರಿಗೆ ಹೋಗಿದ್ದಳು ಎನ್ನಲಾಗಿದೆ. ಕೋಣೆಯಲ್ಲಿ ಎಲ್ಲರ ಜೊತೆ ಪೀಡಿತೆ ಮಲಗಿದ್ದಳಂತೆ. ರಾತ್ರಿ ಅಲ್ಲಿಗೆ ಬಂದ ತಂದೆ ಮಗಳನ್ನು ಬೇರೆ ರೂಮಿಗೆ ಕರೆದೊಯ್ದಿದ್ದಾನೆ. ಅಲ್ಲಿ ದುಷ್ಕೃತ್ಯವೆಸಗಿದ್ದಾನೆ. ಮರುದಿನ ತಾಯಿ ಮನೆಗೆ ಬರ್ತಿದ್ದಂತೆ ಮಗಳು, ತಾಯಿ ಮುಂದೆ ಎಲ್ಲವನ್ನೂ ಹೇಳಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...