alex Certify
ಕನ್ನಡ ದುನಿಯಾ       Mobile App
       

Kannada Duniya

ಐದು ವರ್ಷದ ಬಾಲಕಿ ಮೇಲೆರಗಿದ ಕಾಮುಕ ಕ್ಯಾಬ್ ಚಾಲಕ

ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವುದು ಕಷ್ಟವಾಗಿದೆ. ಶಾಲಾ ಮಕ್ಕಳನ್ನು ಸುರಕ್ಷಿತವಾಗಿ ಶಾಲೆಯಿಂದ ಮನೆಗೆ ಕರೆತರಬೇಕಿದ್ದ ಕ್ಯಾಬ್ ಚಾಲಕರೇ ರಾಕ್ಷಸರಾಗಿದ್ದಾರೆ. ದೆಹಲಿಯ ರೋಹಿಣಿ ಇಲಾಖೆಯಲ್ಲಿ ಮತ್ತೊಂದು ಹೇಯ ಕೃತ್ಯ ನಡೆದಿದೆ.

ಐದು ವರ್ಷದ ಬಾಲಕಿ ಮೇಲೆ ಶಾಲಾ ವಾಹನ ಚಾಲಕ ಅತ್ಯಾಚಾರವೆಸಗಿದ್ದಾನೆ. ಬಾಲಕಿ ಸೋಮವಾರ ತಾಯಿಗೆ ವಿಷ್ಯ ತಿಳಿಸಿದ್ದಾಳೆ. ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು 39 ವರ್ಷದ ಆರೋಪಿಯನ್ನು ಬಂಧಿಸಿದ್ದಾರೆ.

ಬಾಲಕಿ ರೋಹಿಣಿ ಸೆಕ್ಟರ್-25 ರಲ್ಲಿ ವಾಸವಾಗಿದ್ದಾಳೆ. ಮನೆ ಹತ್ತಿರವಿರುವ ಶಾಲೆಯೊಂದಕ್ಕೆ ಬಾಲಕಿ ಹೋಗ್ತಿದ್ದಾಳೆ. ಶಾಲಾ ವಾಹನದಲ್ಲಿಯೇ ಬಾಲಕಿ ಶಾಲೆಗೆ ಹೋಗ್ತಿದ್ದಳು ಎನ್ನಲಾಗಿದೆ. ಅನೇಕ ದಿನಗಳಿಂದ ಬಾಲಕಿ ಜೊತೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದ ಚಾಲಕ ಹಿಂದಿನ ವಾರ ಕ್ಯಾಬ್ ನಲ್ಲಿಯೇ ಅತ್ಯಾಚಾರವೆಸಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...