alex Certify
ಕನ್ನಡ ದುನಿಯಾ       Mobile App
       

Kannada Duniya

ಗರ್ಭಿಣಿಯಾದ ವಿದ್ಯಾರ್ಥಿನಿ: ತಾಯಿ ಕೈಗೆ ಸಿಕ್ಕ ಆರೋಪಿ ಮಾಡ್ದ ಇಂಥ ಕೆಲಸ

ರಾಯ್ಪುರದಲ್ಲಿ ದಂಗಾಗಿಸುವ ಘಟನೆ ನಡೆದಿದೆ. 14 ವರ್ಷದ 9ನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದಾಳೆ. ವಿಷ್ಯ ತಿಳಿದ ಹುಡುಗನ ತಾಯಿ ಮಗನಿಗೆ ಹಿಡಿಶಾಪ ಹಾಕಿದ್ದಾರೆ. ಇದ್ರಿಂದ ಬೇಸತ್ತ ಆರೋಪಿ ಕೈ ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

23 ವರ್ಷದ ಆರೋಪಿ ಸೋನು, ಪೀಡಿತೆ ವಿದ್ಯಾರ್ಥಿನಿ ಮನೆಗೆ ಆಗಾಗ ಬರ್ತಿದ್ದ. ಇಬ್ಬರು ಮೊಬೈಲ್ ನಂಬರ್ ಹಂಚಿಕೊಂಡಿದ್ದಾರೆ. 2017 ರಲ್ಲಿ ಮದುವೆ ಆಸೆ ತೋರಿಸಿ ಸ್ನೇಹಿತನ ಮನೆಗೆ ಕರೆದ ಸೋನು ಅತ್ಯಾಚಾರವೆಸಗಿದ್ದಾನೆ. ಇದಾದ ನಂತ್ರ ಅನೇಕ ಬಾರಿ ಅತ್ಯಾಚಾರವೆಸಗಿದ್ದಾನೆ.

ಆರೋಪಿ ತಾಯಿಗೆ ವಿಷ್ಯ ಗೊತ್ತಾಗಿದೆ. ಮಗನಿಗೆ ಬುದ್ಧಿವಾದ ಹೇಳಿದ್ದಾಳೆ. ಇದ್ರಿಂದ ನೊಂದ ಸೋನು ಕೈ ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಿಂದ ಗುಣವಾಗಿ ಬಂದ ಆರೋಪಿ ಸೋನುವನ್ನು ಪೊಲೀಸರು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...