alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಲ್ ನ ಕಿಡ್ಸ್ ಝೋನ್ ನಲ್ಲೇ ಬಾಲಕಿ ಮೇಲೆ ಅತ್ಯಾಚಾರ

ಇಂದೋರ್ ನಲ್ಲಿರೋ ಮಾಲ್ ಒಂದರ ಕಿಡ್ಸ್ ಝೋನ್ ನಲ್ಲಿ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ದೌರ್ಜನ್ಯ ಎಸಗಿದ ಅಲ್ಲಿನ ಸಿಬ್ಬಂದಿಯನ್ನು ಥಳಿಸಿ ಬಾಲಕಿಯ ಹೆತ್ತವರು, ಪೊಲೀಸರಿಗೆ ಒಪ್ಪಿಸಿದ್ದಾರೆ. ಅತ್ಯಾಚಾರ ನಡೆದ ಸ್ಥಳದ ಸಮೀಪದಲ್ಲೇ ಹಲವು ಮಕ್ಕಳು ಆಟವಾಡುತ್ತಿದ್ರು.

19 ವರ್ಷದ ಸಿಬ್ಬಂದಿ ಅರ್ಜುನ್ ರಾಥೋಡ್ ಎಂಬಾತ ಬಾಲಕಿಯನ್ನು ಮೂಲೆಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ. ಆಕೆ ಭಯದಿಂದ ಅಳುತ್ತಿದ್ಲು, ಅವಳಿಗೆ ಒಂದೇ ಸಮನೆ ರಕ್ತಸ್ರಾವವಾಗುತ್ತಿತ್ತು. ಅದನ್ನು ನೋಡಿದ ಪೋಷಕರು, ಅತ್ಯಾಚಾರಿಯನ್ನು ಹಿಡಿದು ಥಳಿಸಿದ್ದಾರೆ.

ತಾಯಿ ಹಾಗೂ ತಮ್ಮನ ಜೊತೆಗೆ ಬಾಲಕಿ ಮಾಲ್ ಗೆ ಬಂದಿದ್ಲು. ಮಕ್ಕಳನ್ನು ಕಿಡ್ಸ್ ಝೋನ್ ನಲ್ಲಿ ಬಿಟ್ಟು ತಾಯಿ ಶಾಪಿಂಗ್ ಮಾಡುತ್ತಿದ್ಲು. ಇದೇ ಸಮಯದಲ್ಲಿ ಕಾಮುಕ ಯುವಕ ಮಗುವಿನ ಮೇಲೆರಗಿದ್ದಾನೆ. ಮಾಲ್ ನಲ್ಲಿದ್ದ ಗ್ರಾಹಕರು ಬಾಲಕಿ ತಾಯಿಗೆ ವಿಷಯ ಮುಟ್ಟಿಸಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...