alex Certify
ಕನ್ನಡ ದುನಿಯಾ       Mobile App
       

Kannada Duniya

ನಡುರಾತ್ರಿ ಕ್ಯಾಬ್ ಏರಿದ್ದ 19ರ ಯುವತಿ ಮೇಲೆ ಗ್ಯಾಂಗ್ ರೇಪ್

ದೆಹಲಿಯ ಗುರ್ಗಾಂವ್ ಬಳಿ 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಇಬ್ಬರು ದುಷ್ಕರ್ಮಿಗಳು ಆಕೆಯನ್ನು ದ್ವಾರಕಾ ಮೆಟ್ರೋ ನಿಲ್ದಾಣದಲ್ಲಿ ಬಿಸಾಡಿ ಹೋಗಿದ್ದಾರೆ. ಶನಿವಾರ ರಾತ್ರಿ ಆಕೆ ಶಿವಚೌಕ್ ನಿಂದ ಕ್ಯಾಬ್ ಏರಿ ಗುರ್ಗಾಂವ್ ಗೆ ಹೊರಟಿದ್ಲು.

ಆ ಕ್ಯಾಬ್ ನಲ್ಲಿ ಮೊದಲೇ ಮೂವರು ಕುಳಿತಿದ್ರು. ರಾಜೋಕ್ರಿ ಬಳಿ ಒಬ್ಬ ಇಳಿದುಕೊಂಡಿದ್ದಾನೆ. ನಂತರ ಕ್ಯಾಬ್ ಚಾಲಕ ದೆಹಲಿ-ಹರಿಯಾಣ ಗಡಿಯಲ್ಲಿ ಕಾರನ್ನು ಸುತ್ತಾಡಿಸಿದ್ದಾನೆ. ಅದಾದ್ಮೇಲೆ ಯುವತಿಯನ್ನು ನಿಗೂಢ ಸ್ಥಳಕ್ಕೆ ಕರೆದೊಯ್ದಿದ್ದಾನೆ.

ಅಲ್ಲಿ ಅವಳ ಮೇಲೆ ಹಲ್ಲೆ ಮಾಡಿ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಬಳಿಕ ಯುವತಿಯನ್ನು ಕಾರಿನಲ್ಲಿ ಕರೆತಂದು ಮೆಟ್ರೋ ಸ್ಟೇಶನ್ ಬಳಿ ಎಸೆದು ಹೋಗಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು, ಕಾಮುಕರನ್ನು ಪೊಲೀಸರು ಬಂಧಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...