alex Certify
ಕನ್ನಡ ದುನಿಯಾ       Mobile App
       

Kannada Duniya

ಶೌಚಾಲಯದಲ್ಲೇ ನಾಯಿಯೊಂದಿಗೆ ಅಸಹಜ ಸೆಕ್ಸ್

ಮುಂಬೈ: ಕಾಮದ ಮದವೇರಿದವರಿಗೆ ಭಯ, ನಾಚಿಕೆ ಎಂಬುದೇ ಇರಲ್ಲ ಎಂಬ ಮಾತಿಗೆ ಪೂರಕವಾದಂತಹ ಘಟನೆಯೊಂದು ಮುಂಬೈನಲ್ಲಿ ನಡೆದಿದೆ.

ಕಾಮುಕನೊಬ್ಬ ಸಾರ್ವಜನಿಕ ಶೌಚಾಲಯದಲ್ಲೇ ಬೀದಿನಾಯಿಯೊಂದಿಗೆ ಅಸಹಜವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಮುಂಬೈ ಪೊವೈ ಪ್ರದೇಶದ 19 ವರ್ಷದ ಯುವಕ ಕುಲದೀಪ್ ಕರೋಟಿಯಾ ಇಂತಹ ನೀಚ ಕೃತ್ಯವೆಸಗಿದ ಕಾಮುಕ.

ಕುಲದೀಪ್, ಬೀದಿನಾಯಿಯನ್ನು ಶೌಚಾಲಯಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ್ದು, ಇದನ್ನು ನೋಡಿದ ವ್ಯಕ್ತಿಯೊಬ್ಬನಿಗೆ ಬೆದರಿಕೆ ಹಾಕಿದ್ದಾನೆ.

ಪ್ರತ್ಯಕ್ಷದರ್ಶಿ, ಕುಲದೀಪ್ ವಿರುದ್ಧ ದೂರು ನೀಡಿದ್ದು, ಐ.ಪಿ.ಸಿ. ಸೆಕ್ಷನ್ 377 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...