alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರಕ್ಕೊಳಗಾದ ಬಾಲಕಿಗೆ ಸಹಾಯದ ಬದಲು ದಾರಿಹೋಕ ಮಾಡಿದ್ದೇನು?

ಉತ್ತರ ಪ್ರದೇಶದ ಲಖ್ನೋನಲ್ಲಿ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಬಾಲಕಿ ದಿನಸಿ ತರಲು ಅಂಗಡಿಗೆ ಹೋಗಿದ್ಲು. ಈ ವೇಳೆ ಅವಳ ಮೇಲೆ ಕಣ್ಣು ಹಾಕಿದ ದುಷ್ಟ, ಜೊತೆಗೆ ಬರುವುದಾಗಿ ಹೇಳಿದ್ದ. ತನ್ನ ಸ್ನೇಹಿತನನ್ನೂ ಕರೆತಂದಿದ್ದ.

ಇಬ್ಬರೂ ಅವಳ ಮೇಲೆ ಅತ್ಯಾಚಾರ ಮಾಡಿ ರಸ್ತೆ ಬದಿಯಲ್ಲಿ ಬಿಸಾಡಿ ಹೊರಟು ಹೋಗಿದ್ದಾರೆ. ದುರಂತ ಅಂದ್ರೆ ಅದೇ ದಿನ ಬಾಲಕಿ ಮೇಲೆ ಮತ್ತೊಮ್ಮೆ ಅತ್ಯಾಚಾರ ನಡೆದಿದೆ. ಅಸಹಾಯಕಳಾಗಿ ಬಿದ್ದಿದ್ದ ಬಾಲಕಿ ವ್ಯಕ್ತಿಯೊಬ್ಬನ ಬಳಿ ಸಹಾಯ ಕೇಳಿದ್ದಾಳೆ.

ಆತ ಸಹಾಯ ಮಾಡುವ ಬದಲು ಮತ್ತೆ ಅವಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಮೂವರ ವಿರುದ್ಧವೂ ಬಾಲಕಿ ಪೋಷಕರು ದೂರು ನೀಡಿದ್ದಾರೆ. ಆದ್ರೆ ಕಾಮುಕ ವೀರೇಂದ್ರ ಯಾದವ್ ಮಾತ್ರ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಉಳಿದಿಬ್ಬರಿಗಾಗಿ ಹುಡುಕಾಟ ಮುಂದುವರಿದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...