alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಲ್ಫಿಗಾಗಿ ಗುಂಡು ಹಾರಿಸಿಕೊಂಡ ಯುವಕ –ವಿಡಿಯೋ ವೈರಲ್

shoot

ಸೆಲ್ಫಿ ಹುಚ್ಚು ಜೋರಾಗಿದೆ. ಯುವಕರು ಜೀವವನ್ನೂ ಲೆಕ್ಕಿಸದೆ ಸೆಲ್ಫಿ ತೆಗೆಯಲು ಮುಂದಾಗ್ತಿದ್ದಾರೆ. ಲಂಡನ್ ನಲ್ಲಿ ಕೂಡ ಯುವಕನೊಬ್ಬನ ಹುಚ್ಚಾಟ ಆಸ್ಪತ್ರೆ ಸೇರುವಂತೆ ಮಾಡಿದೆ.

ಲೋಡ್ ಆಗಿದ್ದ ರಿವಾಲ್ವಾರ್ ಹಿಡಿದು ಟ್ರಿಗರ್ ತಿರುಗಿಸಿದ್ದಾನೆ ಯುವಕ. ಮೊದಲ ಬಾರಿ ಏನೂ ಆಗಲಿಲ್ಲ. ಇದರಿಂದ ಮತ್ತಷ್ಟು ಉತ್ಸಾಹಗೊಂಡ ಯುವಕ ಮತ್ತೊಮ್ಮೆ ರಿವಾಲ್ವಾರನ್ನು ತಲೆ ಮೇಲೆ ಇಟ್ಟು ಟ್ರಿಗರ್ ಒತ್ತಿದ್ದಾನೆ. ಆದ್ರೆ ಆಗ ಯಡವಟ್ಟಾಗಿದೆ. ರಿವಾಲ್ವಾರ್ ನಿಂದ ಗುಂಡು ಹಾರಿದೆ.

ತಲೆಯ ಮೇಲಿಂದ ಗುಂಡು ಹಾರಿದ್ದು,ತಕ್ಷಣ ಯುವಕ ಪಕ್ಕದಲ್ಲಿ ಬಿದ್ದಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಯಾವುದೇ ಅಪಾಯವಾಗಿಲ್ಲ. ತಲೆ ಮೇಲಿಂದ ಗುಂಡು ಹಾರಿರುವ ಕಾರಣ ಯುವಕ ಬದುಕುಳಿದಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...