alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ ಎರಡು ರೂಪಾಯಿಗಾಗಿ ನಡೆದಿದೆ ಭೀಕರ ಕೊಲೆ

ಹಣಕ್ಕಾಗಿ ಕೆಲವರು ಯಾವ ಹಂತಕ್ಕೆ ಬೇಕಾದರೂ ಇಳಿಯಬಲ್ಲರು ಎಂಬುದಕ್ಕೆ ಈ ಪ್ರಕರಣ ಸ್ಪಷ್ಟ ಉದಾಹರಣೆಯಾಗಿದೆ. ಕೇವಲ ಎರಡು ರೂಪಾಯಿಗಾಗಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದ್ದು, ಸುವರ್ಣ ರಾಜು ಎಂಬ ಯುವಕ ತನ್ನ ಸೈಕಲ್ ಗೆ ಗಾಳಿ ಹಾಕಿಸಿಕೊಂಡ ಬಳಿಕ ಹಣ ನೀಡದ ಕಾರಣ ಹತ್ಯೆಯಾಗಿದ್ದಾನೆ.

ಸುವರ್ಣ ರಾಜು ಗಾಳಿ ಹಾಕಿಸಿಕೊಂಡಾಗ ಸೈಕಲ್ ಅಂಗಡಿ ಮಾಲೀಕ ಶಂಭು ಇದಕ್ಕಾಗಿ 2 ರೂಪಾಯಿ ಕೇಳಿದ್ದಾನೆ. ಆಗ ಸುವರ್ಣ ರಾಜು, ಶಂಭು ಮೇಲೆ ಹಲ್ಲೆ ಮಾಡಿದ್ದು, ಇದರಿಂದ ಆಕ್ರೋಶಗೊಂಡ ಶಂಭು ಸ್ನೇಹಿತ ಸುವರ್ಣ ರಾಜುವಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...